ಕರಾವಳಿ ಚಾರ್ಮಾಡಿ ತರಿಮಲೆಯ ದಟ್ಟಡವಿ ಮಧ್ಯದಲ್ಲೊಂದು ವಿಶಿಷ್ಠ ಆರಾಧನೆ ಆನೆಗಳು ಗಸ್ತು ತಿರುಗುವ ಕಾಡಿನ ಮರೆಯಲ್ಲಿ 101 ದೇವತೆಗಳಿಗೆ ಕಲಾವಳಿ ಉತ್ಸವ..! ಅಡವಿ ತಾಯಿ ಚೌಡೇಶ್ವರಿಗೆ ಗ್ರಾಮಸ್ಥರಿಂದ ವಾರ್ಷಿಕ ‘ಮಂಜ’ ಸಂಭ್ರಮ