ಕರಾವಳಿ ಕರ್ನಾಟಕ ಪ್ರಮುಖ ಸುದ್ದಿ ಸ್ಥಳೀಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಕಟ್ಟಡ -ಸಭಾ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸ್ವಾಮೀಜಿಗೆ ಆಮಂತ್ರಿಸದೆ ಅವಮಾನ : ಶೃಂಗೇರಿ ಮಠದ ಶ್ರೀಗಳಿಗೆ ಆಹ್ವಾನ