ಇಂದಬೆಟ್ಟು; ನಿಧಿ ಶೋಧ ಪೊಲೀಸರ ಪರಿಶೀಲನೆ

ಇಂದಬೆಟ್ಟು; ನಿಧಿ ಶೋಧ ಪೊಲೀಸರ ಪರಿಶೀಲನೆ

Share
InShot_20260720_185847628 ಇಂದಬೆಟ್ಟು; ನಿಧಿ ಶೋಧ ಪೊಲೀಸರ ಪರಿಶೀಲನೆ

ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಜಾಗದಲ್ಲಿ ಅಗೆದು ಗುಂಡಿ ನಿರ್ಮಿಸಿ ನಿಧಿಗಾಗಿ ಶೋಧ ನಡೆಸಿದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಕಜೆ ಎಂಬಲ್ಲಿನ ಹೊನ್ನಪ್ಪ ಗೌಡ ಎಂಬವರ ಜಾಗದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ್ದು ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದೀಗ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ನಿಧಿಗಾಗಿ ಅಗೆದು ಶೋಧ ನಡೆಸಿದ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

Previous post

ಇಂದಬೆಟ್ಟು ಖಾಸಗಿ ಜಾಗದಲ್ಲಿ ನಿಧಿ ಶೋಧ

Next post

ಬೆಳ್ತಂಗಡಿಯಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ:ದೆಹಲಿಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಾದ ಗೂಂಡಾಗಳ ಹಲ್ಲೆ , ರಾಹುಲ್ ಗಾಂಧಿ ಬಂಧನ ಖಂಡನೀಯ : ನಾಗೇಶ ಕುಮಾರ್ ಗೌಡ

Post Comment

ಟ್ರೆಂಡಿಂಗ್‌

error: Content is protected !!