ಎಸ್ಎಸ್ಎಲ್ ಸಿಯಲ್ಲಿ 590 ಅಂಕ: ಕು.ತೃಷಾಗೆ ಬೆಳ್ತಂಗಡಿ ಶ್ರೀ ವಿಷ್ಣು ಅಸೋಸಿಯೇಟ್ಸ್ ನಲ್ಲಿ ಸನ್ಮಾನ

ಎಸ್ಎಸ್ಎಲ್ ಸಿಯಲ್ಲಿ 590 ಅಂಕ: ಕು.ತೃಷಾಗೆ ಬೆಳ್ತಂಗಡಿ ಶ್ರೀ ವಿಷ್ಣು ಅಸೋಸಿಯೇಟ್ಸ್ ನಲ್ಲಿ ಸನ್ಮಾನ

Share

ಬೆಳ್ತಂಗಡಿ : ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 590 ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಬೆಳ್ತಂಗಡಿ ಹೋಲಿ ರೆಡಿಮೇರ್ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲಾ ವಿದ್ಯಾರ್ಥಿನಿ ಕು. ತೃಷಾ ಇವರನ್ನು ಗುರುತಿಸಿ ಬೆಳ್ತಂಗಡಿಯ ಯುವ ವಕೀಲರಾದ ಉದಯ ಬಿ.ಕೆ. ಇವರ ಕಛೇರಿ ಶ್ರೀ ವಿಷ್ಣು ಅಸೋಸಿಯೇಟ್ಸ್ ನಲ್ಲಿ ಇಲ್ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭ ವಿದ್ಯಾರ್ಥಿನಿಯ ತಾಯಿ ಕಚೇರಿ ಸಹಾಯಕಿ ಹರಿಣಿ ಮಂಜುನಾಥ್, ನಿವೃತ್ತ ಕಂದಾಯ ನಿರೀಕ್ಷಕ ಪದ್ಮ ಕುಮಾರ್, ವಕೀಲರಾದ ಚಿದಾನಂದ ಪೂಜಾರಿ, ಪ್ರಶಾಂತ್ ಎಂ., ಫ್ರಾನ್ಸಿಸ್, ಯತೀಶ್ ಶೆಟ್ಟಿ, ಜಿತೇಶ್ ಸಿವಿಲ್ ಇಂಜಿನಿಯರ್ ಶೈಲೇಶ್ ದಂಪತಿಯವರು, ಕಟ್ಟಡ ಮಾಲಕಿ ಜಯಂತಿ ಮತ್ತಿರರು ಉಪಸ್ಥಿತರಿದ್ದರು.
ವಕೀಲರಾದ ಉದಯ ಬಿ.ಕೆ. ಸ್ವಾಗತಿಸಿ ವಿದ್ಯಾರ್ಥಿನಿ ತೃಷಾ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

IMG_20260521_012305 ಎಸ್ಎಸ್ಎಲ್ ಸಿಯಲ್ಲಿ  590 ಅಂಕ: ಕು.ತೃಷಾಗೆ     ಬೆಳ್ತಂಗಡಿ ಶ್ರೀ ವಿಷ್ಣು ಅಸೋಸಿಯೇಟ್ಸ್ ನಲ್ಲಿ ಸನ್ಮಾನ

Post Comment

ಟ್ರೆಂಡಿಂಗ್‌

error: Content is protected !!