ಎಸ್.ಐ.ಟಿ. ಕಚೇರಿಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ: ಮುಂದುವರಿದ ವಿಚಾರಣೆ
ಬೆಳ್ತಂಗಡಿ : ಧರ್ಮಸ್ಥಳ ನೂರಾರು ಶವಗಳನ್ನುಹೂತ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯಗೆ ತಮ್ಮ ಮನೆಯಲ್ಲಿ ಅಶ್ರಯ ಪಡೆದ ಹಿನ್ನೆಲೆಯಲ್ಲಿ ಸೌಜನ್ಯ ಹೋರಾಟಗಾರಮಹೇಶ್…
ಎಸ್.ಐ.ಟಿ. ಮೆಟ್ಟಲೇರಿದ ಸೌಜನ್ಯ ತಾಯಿ ಕುಸುಮಾವತಿ
ಬುರುಡೆ ಚೆನ್ನಯ್ಯ ಬಾಯ್ಬಿಟ್ಟ ಸ್ಫೋಟಕ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯ ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ದೂರುದಾರನಾಗಿ…
ಮೂಡಬಿದ್ರೆ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯ ವ್ಯಕ್ತಿ ಸಹಿತ ಇಬ್ಬರು ವಶಕ್ಕೆ- ಮಹಿಳೆ ರಕ್ಷಣೆ
ಬೆಳ್ತಂಗಡಿ : ಮೂಡುಬಿದಿರೆ ನಗರದ ಪ್ರತಿಷ್ಠಿತ ಖಾಸಗಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ…
ಮಹೇಶ್ ಶೆಟ್ಟಿ ‘ತಿಮರೋಡಿ’ಗೆ ಎಸ್.ಐ.ಟಿ. ರೈಡ್: ಮುಗಿಯದ ಶೋಧ-ಮಹಜರು!
ಬೆಳ್ತಂಗಡಿ : ನೂರಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಎಸ್.ಐ.ಟಿ. ತನಿಖೆಯಲ್ಲಿ ಪ್ರಮುಖ…
ಧರ್ಮಸ್ಥಳ : ಫೊಟೋಗೆ ಕೈಮುಗಿಯಲು ತಾಯಿ ಮನೆಗೆ ಹೋದಾಗ ನಾದಿನಿ, ಅತ್ತಿಗೆ ಮೇಲೆ ಮೈದುನನಿಂದ ಮಾರಣಾಂತಿಕ ಹಲ್ಲೆ.!
ಬೆಳ್ತಂಗಡಿ : ತಂದೆ, ತಾಯಿ ಜೀವಿಸಿದ್ದ ಮನೆಗೆ ಹೋಗಿ ಅವರ ಫೊಟೋಗಳಿಗೆ ಕೈಮುಗಿದು ಬರಲು ಹೋದ ಸಂದರ್ಭ ಮೈದುನನೋರ್ವ ಮನೆಗೆ…
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಪ್ರಕರಣ : ಬೆಳ್ತಂಗಡಿ ಠಾಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಂ.ಡಿ.
ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ…
ಬಿ.ಎಲ್. ಸಂತೋಷ್ ಅವಹೇಳನ ಪ್ರಕರಣ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿಗೆ ಮಂಜೂರಾದ ಜಾಮೀನು
ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರ 'ಲೋಪ'ಪ್ರಶ್ನಿಸಿದ ನ್ಯಾಯಾಧೀಶರು ! ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದ ವಿವಿಧ…
ಸಮೂಹ ಸಮಾಧಿ ಪ್ರಕರಣ: ಬಂಧಿತ ಸಾಕ್ಷಿ ದೂರುದಾರ ಮಂಡ್ಯದ ಸಿ.ಎನ್. ಚಿನ್ನಯ್ಯ ಎಸ್ಐಟಿ ಕಸ್ಟಡಿಗೆ!
ಬೆಳ್ತಂಗಡಿ : ಧರ್ಮಸ್ಥಳ ಭಾಗದಲ್ಲಿ ನೂರಾರು ಮೃತದೇಹಗಳನ್ನುಹೂತು ಹಾಕಿದ ಪ್ರಕರಣದ ಸಾಕ್ಷಿ ದೂರುದಾರ ಎಂದು ಪರಿಗಣಿಸಲಾಗಿದ್ದ ಮಾಧ್ಯಮಗಳಿಂದ 'ಭೀಮ' ಎಂದು…
ಬಿ.ಎಲ್.ಸಂತೋಷ್ ಅವಹೇಳನ ಪ್ರಕರಣ : ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿಗೆ ನ್ಯಾಯಾಂಗ ಬಂಧನ ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದ ವಿವಿಧ ಪ್ರಕರಣಗಳಿಗೆ…
