ಧರ್ಮಸ್ಥಳ;ಕೆ.ಎಸ್ಆ.ರ್.ಟಿ.ಸಿ ಮಹಿ ಸ್ವಚ್ಛತಾ ಸಿಬ್ಬಂದಿಗೆ ವಿದ್ಯುತ್ ಆಘಾತ: ಆಸ್ಪತ್ರೆಗೆ ದಾಖಲಿಸದೆ ಅಮಾನವೀಯತೆ ಮೆರೆದ ಅಧಿಕಾರಿಗಳು
ಕೊರಗ ಸಮುದಾಯದ ಮಹಿಳೆ ಜೀವದ ಜೊತೆ ಚೆಲ್ಲಾಟ "ಅಣ್ಣಪ್ಪನ ಜಾಗದಲ್ಲಿ ನಿನ್ನನ್ನು ಕೂರಿಸಬೇಕು ಎಂದು ಮಹಿಳೆಗೆ ವ್ಯಂಗ್ಯವಾಡಿದ ಕೆ.ಎಸ್. ಆರ್.…
ಎಸ್ಎಸ್ಎಲ್ ಸಿ. ವಾರ್ಷಿಕ ಪರೀಕ್ಷೆ : ಪೆರ್ಲಬೈಪಾಡಿ ಪ್ರೌಢ ಶಾಲೆಗೆ 100% ಫಲಿತಾಂಶ
ಬೆಳ್ತಂಗಡಿ : 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂದಾರು ಗ್ರಾಮದ ಪೆರ್ಲ ಬೈಪಾಡಿ ಸರಕಾರಿ…
ಬಂದಾರು ನದಿಯಲ್ಲಿ ನೀರಾಟವಾಡಿದ ಒಂಟಿ ಸಲಗನ ಪಯಣ ಗೋಳಿತೊಟ್ಟು ಅರಣ್ಯದತ್ತ…
ಆನೆ ಕಾರ್ಯಪಡೆ ಕಾರ್ಯಾಚರಣೆ ಬೆಳ್ತಂಗಡಿ : ಬಿಸಿಲಿನ ಬೇಗೆ ನಿವಾರಿಸಿಕೊಳ್ಳಲು ಬಂದಾರು ಗ್ರಾಮದಬಟ್ಲಡ್ಕ-ಬೀಬಿ ಮಜಲು ಪರಿಸರದಲ್ಲಿ ಬುಧವಾರ ಸಂಜೆ ನೇತ್ರಾವತಿ…
ಧರ್ಮಸ್ಥಳ ಜೋಡಿ ಕೊಲೆ ಜಾಗದ ಜಂಟಿ ಸರ್ವೆಗೆ ಮುಹೂರ್ತ ಫಿಕ್ಸ್ !
ಬೆಳ್ತಂಗಡಿ : ಧರ್ಮಸ್ಥಳದಲ್ಲಿ 2012ರಲ್ಲಿ ಬರ್ಬರವಾಗಿ ಕೊಲೆಯಾದ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಹಲವು ವರ್ಷಗಳಲ್ಲಿ…
ಇಬ್ಬರು ಯುವಕರಿಂದಅಪ್ರಾಪ್ತೆ ಮೇಲೆಅತ್ಯಾಚಾರ
ಕಾ'ಮುಖ' ವ್ಯಾಘ್ರರನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು ಒಬ್ಬಳ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡುಅಪ್ರಾಪ್ತೆಗೆ ಸೀಮಂತ ಮಾಡಲು ಹೊರಟ ಸುಮಂತ್ !…
ಪದ್ಮುಂಜ; 135ನೇ ಅಂಬೇಡ್ಕರ್ ಜಯಂತಿ ಆಚರಣೆ
ಕಣಿಯೂರು : ಕಣಿಯೂರು - ಬಂದಾರು -ಮೊಗ್ರು- ಕೊಯ್ಯೂರು ಗ್ರಾಮಗಳ ದಲಿತ ಬಾಂಧವರ ಒಗ್ಗೂಡುವಿಕೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್…
ಕಜೆಕ್ಕಾರು; ಅಂಬೇಡ್ಕರ್ ಯುವ ಸಂಘಟನೆ ವತಿಯಿಂದ 135ನೇ ಅಂಬೇಡ್ಕರ್ ಜಯಂತಿ ಆಚರಣೆ
IMG-20260416-WA0010Download ಉಪ್ಪಿನಂಗಡಿ : ಅಂಬೇಡ್ಕರ್ ಯುವ ಸಂಘಟನೆ ಕಜೆಕ್ಕಾರು ಇದರ ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ…
ಹೈವೇ ಬದಿಯಲ್ಲಿದ್ದ ಅನಧಿಕೃತ ಸಂಚಾರಿ ಔಷಧಿ ಶಾಪ್ ತೆರವುಗೊಳಿಸಿದ ಬೆಳ್ತಂಗಡಿ ಪೊಲೀಸರು
ಜೈನ್ ಪೇಟೆಯಲ್ಲಿಆಯುರ್ವೇದಿಕ್ ಹೆಸರಿನಲ್ಲಿ 'ಗುಳಿಗೆ' ಸುಲಿಗೆ..! ಅಶ್ಲೀಲ ಜಾಹಿರಾತು ಹಾಕಿಸಂಶಯಾಸ್ಪದ ಔಷಧಿ ಮಾರುತ್ತಿದ್ದ ಅಂಗಡಿ ತೆರವು! ಬೆಳ್ತಂಗಡಿ : ಕಾಲೇಜ್…
ಬೆಳ್ತಂಗಡಿ; ರಸ್ತೆ, ಸೇತುವೆ, ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನಕ್ಕಾಗಿ ಪಿಡಬ್ಲ್ಯುಡಿ ಸಚಿವರಿಗೆ ಮನವಿ
ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ತಾಲೂಕಿನ ನಾರಾವಿ- ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.80 ರಿಂದ 9.10ರವರೆಗೆ…
