ನಾಳೆ ಬೆಳ್ತಂಗಡಿಯಲ್ಲಿ ಹೋರಾಟಗಾರರಿಂದ ಕಪ್ಪು ಬಟ್ಟೆ ಕಟ್ಟಿ ಶಾಂತಿಯುತ ಪ್ರತಿಭಟನೆ
'ಸುಳ್ಳು ದೂರುಗಳ ವಿರುದ್ಧ ಸಮರ' ಮನವಿ ಬೆಳ್ತಂಗಡಿ : 'ಸುಳ್ಳು ದೂರುಗಳ ವಿರುದ್ಧ ಸಮರ' ಎಂಬಘೋಷ ವಾಕ್ಯದೊಂದಿಗೆ "ಪೊಲೀಸರು ಸ್ವಯಂ…
ಬಂದಾರು ಖಾಸಗಿ ಬಸ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆಗೈದು ದರೋಡೆ
ಬಂದಾರಿನಿಂದ ಉಪ್ಪಿನಂಗಡಿ ಹೋಗುವಾಗ ರಾತ್ರಿ ನಡೆದ ಘಟನೆ ಬೆಳ್ತಂಗಡಿ : ಹಗಲಿನ ಕೊನೆ ಟ್ರಿಪ್ ಕರ್ತವ್ಯ ಮುಗಿಸಿ ರಾತ್ರಿ ಬೈಕಿನಲ್ಲಿ…
ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ…?!
ಆರ್ ಟಿ ಐ ಅರ್ಜಿಗೆ ಸ್ಫೋಟಕ ಹಿಂಬರಹ ನೀಡಿದ ಧರ್ಮಸ್ಥಳ ಗ್ರಾಮ ಪಂಚಾಯತ್! ಬೆಳ್ತಂಗಡಿ : "ಧರ್ಮಸ್ಥಳ ಗ್ರಾಮ ಪಂಚಾಯತ್…
ಬೆಳ್ತಂಗಡಿಯಲ್ಲಿ ಆತಂಕ ಹುಟ್ಟಿಸಿದ ಅಂಬ್ಯುಲೆನ್ಸ್ ಗಸ್ತು : ನಾಗರೀಕರು ಸುಸ್ತು..
ಸಾಲು ಸಾಲು ಅಂಬ್ಯುಲೆನ್ಸ್ ಗಳ ಎಮರ್ಜೆನ್ಸಿ ಸೈರನ್ ಘರ್ಜನೆಗೆನಾಗರೀಕರ ಎದೆ ಡವ ಡವ…!! ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ-…
ಈ ಜಗದೀಶ್ ಒಬ್ಬ ‘ಬಿ.ಖಾತಾ’ ಬ್ರೋಕರ್..!!
ಬೆಳ್ತಂಗಡಿ : ಹಳೇ ಬಸ್ ನಿಲ್ದಾಣದ ಸಾಮಾಗ್ರಿ ವಿಲೇವಾರಿ , ಚರ್ಚ್ ರೋಡ್ ಇಂಟರ್ ಲಾಕ್, ಸ್ಮಶಾನದ ಕಾಮಗಾರಿ ವಿಚಾರದಲ್ಲಿ…
ರಾಜ್ಯ ಮಟ್ಟದ ವಾಲಿಬಾಲ್ ನಲ್ಲಿ ಅತ್ಯತ್ತಮ ‘ಸರ್ವಾಂಗೀಣ ಆಟಗಾರ’ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಿಶಿರ್ ಜಯವಿಕ್ರಮ್
ಬೆಳ್ತಂಗಡಿ : ಚಿಕ್ಕಮಗಳೂರಿನ ತರಿಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹದಿನಾಲ್ಕು ವರ್ಷದ ಒಳಗಿನ ಬಾಲಕರ ವಾಲಿಬಾಲ್ ಪಂದ್ಯಾ ಕೂಟದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ…
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ತಪ್ಪು ಸಂದೇಶ ಪ್ರಸಾರ ಆರೋಪ: ಹೋರಾಟಗಾರ ಜಯಂತ್ ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲು
ಬೆಳ್ತಂಗಡಿ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶವನ್ನು ಪ್ರಶ್ನಿಸಿ ಮಾಧ್ಯಮಗಳಿಗೆ ವೀಡಿಯೋ ನೀಡಿರುವ ಸೌಜನ್ಯ…
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದ ಹಿಂದೆ ಡಿವೈಎಸ್ ಪಿ ‘ಷಡ್ಯಂತ್ರ ‘ವರದಿ
ಬೆಳ್ತಂಗಡಿ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಗಡಿಪಾರು ಆದೇಶ ನೀಡಲು ಬಂಟ್ವಾಳ ಡಿವೈಎಸ್ಪಿ ಅವರು…
ಇಂದು ಬೆಳ್ತಂಗಡಿ ‘ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ’: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಬೆಳ್ತಂಗಡಿ : ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅ11ನೇ ಶನಿವಾರ ಇಂದು ಬೆಳ್ತಂಗಡಿಗೆ ಆಗಮಿಸಲಿದ್ದು ಮಾಜಿ ಶಾಸಕ…
