ಪಂಜಾಬ್ ಪಗ್ವಾಡ ಕಾಲೇಜಿನಲ್ಲಿ ಧರ್ಮಸ್ಥಳದ ಆಕಾಂಕ್ಷ ನಿಗೂಢ ಸಾವು ಪ್ರಕರಣಕ್ಕೆ ತಿರುವು!
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ, ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್ ಮಾಜಿ ತಾಲೂಕು ಮಹಿಳಾ ಘಟಕದ…
ಜೆಟ್ ಕಂಪೆನಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು: ಬೆಳ್ತಂಗಡಿ ಮೂಲದ ಆಕಾಂಕ್ಷಾ ಕೊಲೆಯಾದಳೇ?
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಕಾಶಿಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಜೆಡಿಎಸ್…
ಬಂದಾರು ಆರತಕ್ಷತೆ ಭೋಜನದ ಬೆನ್ನಲ್ಲೇ 50ಕ್ಕೂ ಅಧಿಕ ಮಂದಿ ಅಸ್ವಸ್ಥ : ಓರ್ವ ಮಹಿಳೆ ಸಾವು- ಐವರು ಗಂಭೀರ
ಬೆಳ್ತಂಗಡಿ : ಮದುವೆ ಆರತಕ್ಷತೆ ಔತಣ ಕೂಟದಲ್ಲಿ ಭೋಜನ ಮಾಡಿದ ವರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು…
ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ ಬಂದ್ : ಬೆಳ್ತಂಗಡಿಯಲ್ಲಿ ಮಿಶ್ರ ಪ್ರತಿಕ್ರಿಯೆಒಂದೆಡೆ ಬೂದಿ ಮುಚ್ಚಿದ ಕೆಂಡ : ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಕೂಗು
ಬೆಳ್ತಂಗಡಿ : ಮಂಗಳೂರಿನಲ್ಲಿ ಗುರುವಾರ ನಡೆದ ಕೊಲೆ ಹಿಂದೂ ಕಾರ್ಯಕರ್ತ , ಕೊಲೆ ಆರೋಪಿ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ…
ಕೊಯ್ಯೂರು ಸರಕಾರಿ ಜಾಗ ಅತಿಕ್ರಮಣ ವಿವಾದ: ದಲಿತ ಕಾರ್ಮಿಕನಿಗೆ ಹಲ್ಲೆ : ಎಟ್ರಾಸಿಟಿ ಕೇಸು ದಾಖಲು ಆರೋಪಿ ಬಂಧನ
ಬೆಳ್ತಂಗಡಿ : ಜಾಗದ ವಿವಾದವೊಂದಕ್ಕೆ ಸಂಬಂಧಿಸಿ ಇಬ್ಬರು ಖಾಸಗಿ ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ಜಗಳದಲ್ಲಿ ಕೆಲಸಕ್ಕೆ ಬಂದ ಪರಿಶಿಷ್ಟ…
ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಕಸ್ಟಡಿ ಅಂತ್ಯ: ಮತ್ತೆ ತ್ರಿಶೂರ್ ಜೈಲಿಗೆ ಕಳಿಸಲು ಕೋರ್ಟ್ ಆದೇಶ:
ಬಿಗಿ ಪೊಲೀಸ್ ಭದ್ರತೆಯಲ್ಲಿಕೇರಳ ಪ್ರಯಾಣ ಬೆಳೆಸಿದನಕ್ಸಲ್ ನಾಯಕರು ಬೆಳ್ತಂಗಡಿ : ತಾಲೂಕಿನ ನಡೆದ ಮೂರು ನಕ್ಸಲ್ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ…
ಮಗುವನ್ನು ತಬ್ಬಲಿ ಮಾಡಿ ತಲೆಮರೆಸಿಕೊಂಡಿದ್ದ ನಿರ್ದಯಿ ಹೆತ್ತವರು ಕೊನೆಗೂ ಪತ್ತೆ!
ಬೆಳ್ತಂಗಡಿ : ತೀವ್ರ ಕುತೂಹಲ ಕೆರಳಿಸಿದ್ದ ಬೆಳಾಲು ಗ್ರಾಮದ ಕೂಡೋಳುಕೆರೆ-ಮುಂಡ್ರೊಟ್ಟು ರಸ್ತೆಯಲ್ಲಿ ಮಾ:22ರಂದು ಬೆಳಿಗ್ಗೆ ಮೂರು ತಿಂಗಳ ಹೆಣ್ಣು ಮಗುವನ್ನು…
ಬೆಳಾಲಿನಲ್ಲಿ ಮೂರು ತಿಂಗಳ ಹೆಣ್ಣು ಮಗುವನ್ನು ರಸ್ತೆ ಬದಿಬಿಟ್ಟು ಹೋದ ನಿಗೂಢ ನಿರ್ದಯಿ ತಾಯಿ: “ಉಂಡೋರು ಎಲೆಯ ಬಿಸಾಡೋ ಹಾಗೆ ಹೆತ್ತೋಳು ಕಂದನ ಎಸೆದಾಯ್ತು…”
ಬೆಳ್ತಂಗಡಿ : ಸುಮಾರು ಮೂರು ತಿಂಗಳ ಮುದ್ದಾದ ಹೆಣ್ಣು ಮಗುವೊಂದನ್ನು ಯಾರೋ ನಿರ್ದಯಿಗಳು ಬಿಟ್ಟು ಹೋದ ಮನಕಲಕುವ ಪ್ರಸಂಗ ಬೆಳಾಲು…
ಪದ್ಮುಂಜದಲ್ಲಿ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಬೆಳ್ತಂಗಡಿ : ಮನೆಯಿಂದ ಉಪ್ಪಿನಂಗಡಿ ಪೇಟೆಗೆ ಹೋಗುವುದಾಗಿ ಹೇಳಿ ಹೋದ ಮೈರೋಳ್ತಡ್ಕ ನಿವಾಸಿಯ ಮೃತದೇಹ ಕಣಿಯೂರು ಗ್ರಾಮದ ಪದ್ಮುಂಜ ಬಸ್…
