‘ಧರ್ಮಸ್ಥಳ’ ಅವಹೇಳನ ಪ್ರಕರಣ: ವಕೀಲ ಜಗದೀಶ್ ಬೆಳ್ತಂಗಡಿ ಠಾಣೆಗೆ ಹಾಜರು

ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪ್ರಕರಣದ ಆರೋಪ ಹೊತ್ತ ಬೆಂಗಳೂರಿನ ಬೆಂಕಿಚೆಂಡು ವಕೀಲ ಜಗದೀಶ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ವಿರುದ್ಧ ಅವಹೇಳನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹೇಳಿಕೆಗೆ ಹಾಜರಾಗಲು ನೋಟೀಸ್ ಜಾರಿಯಾಗಿದ್ದು ಇದೀಗ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದಾರೆ.














Post Comment