ನಿವೃತ್ತಿ ವೇತನ ಬಿಡುಗಡೆಗಾಗಿ ನಿವೃತ್ತ ಮೆನೇಜರ್ ಮತ್ತು ನೌಕರನಿಂದ ಬ್ಯಾಂಕ್ ಮುಂದೆ ಧರಣಿ

ನಿವೃತ್ತಿ ವೇತನ ಬಿಡುಗಡೆಗಾಗಿ ನಿವೃತ್ತ ಮೆನೇಜರ್ ಮತ್ತು ನೌಕರನಿಂದ ಬ್ಯಾಂಕ್ ಮುಂದೆ ಧರಣಿ

Share
IMG-20260910-WA0005 ನಿವೃತ್ತಿ ವೇತನ ಬಿಡುಗಡೆಗಾಗಿ            ನಿವೃತ್ತ ಮೆನೇಜರ್ ಮತ್ತು ನೌಕರನಿಂದ ಬ್ಯಾಂಕ್ ಮುಂದೆ ಧರಣಿ

ಬೆಳ್ತಂಗಡಿ : ಸುಲ್ಕೇರಿ ಮೊಗ್ರು ವ್ಯವಸಾಯಿಕ ಬ್ಯಾಂಕ್ ನಿಯಮಿತ ಶಿರ್ಲಾಲು ಇದರ ನಿವೃತ್ತ ಮೆನೇಜರ್ ಅಮ್ಮಾಜಿ ಕೋಟ್ಯಾನ್ ಮತ್ತು ನಿವೃತ್ತ ನೌಕರ ಪ್ರಭಾಕರ ಪೂಜಾರಿ ನಲ್ಲಾರು ಎಂಬವರು‌ ತಮ್ಮ ನಿವೃತ್ತಿ
ವೇತನಕ್ಕಾಗಿ ಧರಣಿ ವ್ಯವಸಾಯಿಕ‌ ಬ್ಯಾಂಕ್ ಎದುರು ಭಿತ್ತಿಪತ್ರ ಹಿಡಿದು ಧರಣಿ‌ ಕುಳಿತು ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!