ಧರ್ಮಸ್ಥಳ ನೂರಾರುಶವಗಳ ಧಫನ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ
ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳವಿಶೇಷ ತನಿಖಾ ತಂಡ (ಎಸ್.ಐ.ಟಿ)ವನ್ನು…
ಅಕ್ರಮ ಮರಳು ಸಾಗಾಟ, ಪಿಕಪ್ ಚಾಲಕ ಪರಾರಿ: ಲಾರಿ ಚಾಲಕ ವಶಕ್ಕೆ
ಬೆಳ್ತಂಗಡಿ : ಕಳಿಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕ್ರಣ ದಾಖಲಿಸಿಕೊಂಡಿದ್ದಾರೆ.ಬೆಳ್ತಂಗಡಿ…
ಸೌಜನ್ಯಪರ ಹೋರಾಟಗಾರರ ಬಗ್ಗೆ ಮತ್ತು ಧರ್ಮಸ್ಥಳ ಧಾರ್ಮಿಕ ವ್ಯಕ್ತಿಗಳ ಕುರಿತು ಅಶ್ಲೀಲ ಪೋಸ್ಟ್
ಬೆಳ್ತಂಗಡಿ : ಫೇಸ್ಬುಕ್ ಖಾತೆಯಲ್ಲಿ ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದಂತೆ ಅಶ್ಲೀಲ ಸಂದೇಶವಿರುವ ಪೋಸ್ಟ್ ಪ್ರಸಾರ ಮಾಡಿರುವ ಬಗ್ಗೆ ಪ್ರವೀಣ್…
ಅಪರಿಚಿತ ವ್ಯಕ್ತಿ ಕುಸಿದು ಬಿದ್ದು ಸಾವು
ಬೆಳ್ತಂಗಡಿ : ಲಾಯಿಲಾ ಗ್ರಾಮದ ಕಕ್ಕೇನ ಎಂಬಲ್ಲಿ ತೋಡಿನ ಬದಿಯಲ್ಲಿ ಜುಲೈ 12ರಂದು ಸುಮಾರು 11 ಗಂಟೆ ಹೊತ್ತಿಗೆ 35…
ಕುಂಟಾಲಪಲ್ಕೆ ಸರಕಾರಿ ಶಾಲೆಗೆ ವಿಮುಕ್ತಿ ಸಂಸ್ಥೆಯಿಂದ ಸ್ವಚ್ಛತಾ ಸಾಮಾಗ್ರಿ ಕೊಡುಗೆ
ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ಜುಲೈ10ರಂದು ಪ್ರಾರ್ಥನಾ ಅವಧಿಯಲ್ಲಿ ಕವುಚಿನ್ ಕೃಷಿಕ ಸೇವಾ…
ಎ ಐ ವಿಡಿಯೋ ಪ್ರಸಾರ ಆರೋಪ : ಯೂಟ್ಯೂಬರ್ ‘ದೂತ’ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣಾ 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಒಂದು ಪ್ರಕರಣ ದಾಖಲಾಗಿದ್ದು ಎರಡು ಪ್ರತ್ಯೇಕ ವಿಚಾರಣೆಗಳನ್ನು…
ಬೆಳಾಲು: ಬಾಣಂತಿಯ ಶವ ಕೆರೆಯಲ್ಲಿ ಪತ್ತೆ : ಸಾವಿನ ಸುತ್ತ ಸಂಶಯದ ಹುತ್ತ..!
ಬೆಳ್ತಂಗಡಿ : ಬಾಣಂತಿ ಯುವತಿಯೊಬ್ಬಳು ಕೆರೆಯಲ್ಲಿ ಸಂಶಯಾಸ್ಪದ ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಾಲು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಪ್ರಕರಣದ…
ಧರ್ಮಸ್ಥಳ ಜೀವಂತ ಸತ್ಯಗಳ ದಫನದ ಕಥೆ!
ಬೆಳ್ತಂಗಡಿ : "ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಸಾಮೂಹಿಕವಾಗಿ ದಫನ ಮಾಡಿದ್ದೇನೆ, ಸೂಕ್ತ ಕಾನೂನು ಸುರಕ್ಷತೆ ಮತ್ತು ರಕ್ಷಣೆ ಒದಗಿಸಿದಲ್ಲಿ ಹೂತಿರುವ…
“ಧರ್ಮಸ್ಥಳದಲ್ಲಿನೂರಾರು ಶವಗಳನ್ನು ಹೂತು ಹಾಕಿದ್ದು ತೋರಿಸುವೆ..” ಎಂದ ವ್ಯಕ್ತಿ ಬೆಳ್ತಂಗಡಿ ಕೋರ್ಟ್ ಗೆ ಹಾಜರು
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹೆಣ್ಣು ಮಕ್ಕಳ ಶವಗಳೂ ಸೇರಿದಂತೆಹಲವಾರು ಮೃತದೇಹಗಳನ್ನು ಹೂತು ಹಾಕಿರುವುದನ್ನು ತೋರಿಸುವುದಾಗಿ ತನಗೆ…