ಸಿಂಧನೂರು ಜೆ.ಎಂ.ಎಸ್. ರಾಜ್ಯ ಸಮ್ಮೇಳನದಲ್ಲಿ ಪ್ರತಿನಿಧಿಸಲಿರುವ ವೇದವಲ್ಲಿ, ಪದ್ಮಲತಾ, ಜೋಡಿ ಕೊಲೆ, ಸೌಜನ್ಯ ಪ್ರಕರಣ ಸ್ಥಳಗಳ ಮಣ್ಣು!
ಬೆಳ್ತಂಗಡಿ : ಆಗಸ್ಟ್ 30 ಮತ್ತು ಸೆಪ್ಟಂಬರ್ 1ರವರೆಗೆಸಿಂಧನೂರಿನಲ್ಲಿ ನಡೆಯಲಿರುವ ಜನವಾದಿ ಮಹಿಳಾ ಸಂಘಟನೆ (ಜೆ.ಎಂ.ಎಸ್) ಕರ್ನಾಟಕ ರಾಜ್ಯ ಸಮ್ಮೇಳನ…
ಎಸ್.ಐ.ಟಿ. ಕಚೇರಿಗೆ ಗಿರೀಶ್ ಮಟ್ಟಣ್ಣನವರ್
ಬೆಳ್ತಂಗಡಿ : ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಶುಕ್ರವಾರ ಸುಮಾರು 3.55ಕ್ಕೆ ಎಸ್ ಐ ಟಿ ಕಚೇರಿಗೆ ಹಾಜರಾದರು. ಆದರೆ…
‘ಧರ್ಮಸ್ಥಳ’ ಅವಹೇಳನ ಪ್ರಕರಣ: ವಕೀಲ ಜಗದೀಶ್ ಬೆಳ್ತಂಗಡಿ ಠಾಣೆಗೆ ಹಾಜರು
ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪ್ರಕರಣದ ಆರೋಪ ಹೊತ್ತ ಬೆಂಗಳೂರಿನ ಬೆಂಕಿಚೆಂಡು ವಕೀಲ ಜಗದೀಶ್ ಅವರು ಬೆಳ್ತಂಗಡಿ ಪೊಲೀಸ್…
ಎಸ್.ಐ.ಟಿ. ಕಚೇರಿಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ: ಮುಂದುವರಿದ ವಿಚಾರಣೆ
ಬೆಳ್ತಂಗಡಿ : ಧರ್ಮಸ್ಥಳ ನೂರಾರು ಶವಗಳನ್ನುಹೂತ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯಗೆ ತಮ್ಮ ಮನೆಯಲ್ಲಿ ಅಶ್ರಯ ಪಡೆದ ಹಿನ್ನೆಲೆಯಲ್ಲಿ ಸೌಜನ್ಯ ಹೋರಾಟಗಾರಮಹೇಶ್…
ಎಸ್.ಐ.ಟಿ. ಮೆಟ್ಟಲೇರಿದ ಸೌಜನ್ಯ ತಾಯಿ ಕುಸುಮಾವತಿ
ಬುರುಡೆ ಚೆನ್ನಯ್ಯ ಬಾಯ್ಬಿಟ್ಟ ಸ್ಫೋಟಕ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯ ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ದೂರುದಾರನಾಗಿ…
ಧರ್ಮಸ್ಥಳ ಅನನ್ಯ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಕಟ್ಟು ಕಥೆಯೇ?
ಬೆಳ್ತಂಗಡಿ : ಬುರುಡೆ ಪ್ರಕರಣದ ಪ್ರಮುಖ ದೂರುದಾರ ಚಿನ್ನಯ್ಯ ವಕೀಲರ ಮೂಲಕ ದೂರುಕೊಟ್ಟ ಬೆನ್ನಲ್ಲೇ ವಕೀಲರ ಮೂಲಕ ಧರ್ಮಸ್ಥಳದಿಂದ ಮಗಳು…
ಮಹೇಶ್ ಶೆಟ್ಟಿ ‘ತಿಮರೋಡಿ’ಗೆ ಎಸ್.ಐ.ಟಿ. ರೈಡ್: ಮುಗಿಯದ ಶೋಧ-ಮಹಜರು!
ಬೆಳ್ತಂಗಡಿ : ನೂರಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಎಸ್.ಐ.ಟಿ. ತನಿಖೆಯಲ್ಲಿ ಪ್ರಮುಖ…
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಪ್ರಕರಣ : ಬೆಳ್ತಂಗಡಿ ಠಾಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಂ.ಡಿ.
ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ…
ಬಿ.ಎಲ್. ಸಂತೋಷ್ ಅವಹೇಳನ ಪ್ರಕರಣ : ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿಗೆ ಮಂಜೂರಾದ ಜಾಮೀನು
ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರ 'ಲೋಪ'ಪ್ರಶ್ನಿಸಿದ ನ್ಯಾಯಾಧೀಶರು ! ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಪ್ರಕರಣವೂ ಸೇರಿದಂತೆ ಧರ್ಮಸ್ಥಳದ ವಿವಿಧ…
