ಬೆಳ್ತಂಗಡಿ ಎಸ್.ಐ.ಟಿ. ಠಾಣೆಗೆ ಮನವಿ ನೀಡಲು ಬಂದ ಪದ್ಮಲತಾ ಸಹೋದರಿ
Share
ಬೆಳ್ತಂಗಡಿ : 40 ವರ್ಷಗಳ ಹಿಂದೆ 1986ರಲ್ಲಿ ಧರ್ಮಸ್ಥಳದಿಂದ ನಿಗೂಢವಾಗಿ ನಾಪತ್ತೆಯಾಗಿ ಬಳಿಕ ಕೊಳೆತ ಶವವಾಗಿ ನದಿಯ ಬದಿಯಲ್ಲಿ ಪತ್ತೆಯಾದ ಕಾಲೇಜು ವಿದ್ಯಾರ್ಥಿನಿ ಕು ಪದ್ಮಲತಾ ಅವರ ಸಹೋದರಿ ಇಂದ್ರಾನಿ ಎಂಬವರು ಎಸ್ ಐ ಟಿ ಠಾಣೆಗೆ ದೂರು ನೀಡಲು ಬೆಳ್ತಂಗಡಿಗೆ ಆಗಮಿಸಿದ್ದಾರೆ. ಎಸ್ ಐ ಟಿ ಯ ಹಿರಿಯ ಅಧಿಕಾರಿ ಠಾಣೆಗೆ ಆಗಮಿಸಿದ ಬಳಿಕ ದೂರು ನೀಡಲಿದ್ದಾರೆ.
Post Comment