ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ

ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ

Share
IMG-20251104-WA0001-1024x468 ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ : ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಶಿಬಾಜೆ ಶಾಖೆಯ ವತಿಯಿಂದ ನಿರ್ಮಾಣವಾಗುತ್ತಿರುವ ನೂತನ ಶ್ರೀ ನಾರಾಯಣ ಗುರು ಮಂದಿರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮರದ ಬಾಗಿಲನ್ನು ಹಸ್ತಾಂತರ ಮಾಡಿದರು.

ಈಗಾಗಲೇ ಮಂದಿರದ ಎಲೆಕ್ಟ್ರಿಕಲ್ ಕಾಮಗಾರಿಗೆ ಸಹಕಾರವನ್ನು ನೀಡಿದ್ದು ಮುಂದಿನ ಕೆಲಸ ಕಾರ್ಯಗಳಿಗೂ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ಅವರು ನೀಡಿದರು.
ಈ ಸಂದರ್ಭ ಶಿಬಾಜೆ ಎಸ್ ಎನ್ ಡಿ ಪಿ ಶಾಖೆಯ ಅಧ್ಯಕ್ಷರಾದ ಎಂ ಎನ್ ವಿಜಯನ್, ಕಾರ್ಯದರ್ಶಿ ಸುರೇಂದ್ರನ್, ಅಧ್ಯಕ್ಷರಾದ ಕೆ.ಕೆ ವಿಜಯನ್, ಶಿಬಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಧರ್ ರಾವ್, ಬೂತ್ ಸಮಿತಿ ಅಧ್ಯಕ್ಷರಾದ ಪಿ.ವಿ ಸಿಬಿ, ವಸಂತ ಗೌಡ, ತಾಲೂಕು ಆರಾಧನಾ ಸಮಿತಿ ಸದಸ್ಯರಾದ ದಿನೇಶ್ ಶಿಬಾಜೆ, ಪ್ರಮುಖರಾದ ಪಿ.ವಿ. ಟೈಟಾಸ್, ಮತ್ತಿತರರು ಉಪಸ್ಥಿತರಿದ್ದರು.

InShot_20251003_220916895-5-1024x1024 ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ
Screenshot_20251020_063956_WhatsApp-6-549x1024 ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ
IMG-20251011-WA0001-3 ಶಿಬಾಜೆ ಶ್ರೀ ನಾರಾಯಣಗುರು ಮಂದಿರಕ್ಕೆ ಬಾಗಿಲು ಹಸ್ತಾಂತರಿಸಿದ ರಕ್ಷಿತ್ ಶಿವರಾಂ
Previous post

ಲಾಯಿಲ ಪುತ್ರಬೈಲ್ ಸಮಾಜ ಮಂದಿರ ಶಿಥಿಲಾವಸ್ಥೆಯಲ್ಲಿ : ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದರಕ್ಷಿತ್ ಶಿವರಾಮ್

Next post

ಪದ್ಮುಂಜ ವಾಹನ ಅಡ್ಡಗಟ್ಟಿ ಹಲ್ಲೆ – ಬೆದರಿಕೆ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ

Post Comment

ಟ್ರೆಂಡಿಂಗ್‌

error: Content is protected !!