ಪದ್ಮುಂಜ : ಸಿ.ಎ. ಬ್ಯಾಂಕಿನಿಂದ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

ಪದ್ಮುಂಜ : ಸಿ.ಎ. ಬ್ಯಾಂಕಿನಿಂದ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

Share
IMG-20251119-WA0000-1-1024x768 ಪದ್ಮುಂಜ : ಸಿ.ಎ. ಬ್ಯಾಂಕಿನಿಂದ       ಚಿಕಿತ್ಸೆಗೆ ಧನಸಹಾಯ ಹಸ್ತಾಂತರ


ಬೆಳ್ತಂಗಡಿ : ಕಣಿಯೂರು ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ ಸದಸ್ಯರಾದ ಮೊಗ್ರು ದರ್ಣಮ್ಮ ಗೌಡ ಹೊಸೊಕ್ಲು ಇವರ ಮೊಮ್ಮಗ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಸಂಘದ ವತಿಯಿಂದ ಕೊಡಲಾಗುವ ಧನಸಹಾಯವನ್ನು ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ
ಸಂಘದ ಸಭಾಂಗಣದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಶೋಕ ಪಾಂಜಾಳ , ನಿರ್ದೇಶಕರಾದ ಪ್ರಭಾಕರ ಗೌಡ, ಉದಯ ಕುಮಾರ್ ಬಿ.ಕೆ., ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಉಪಸ್ಥಿತರಿದ್ದರು.

InShot_20251003_220916895-22-1024x1024 ಪದ್ಮುಂಜ : ಸಿ.ಎ. ಬ್ಯಾಂಕಿನಿಂದ       ಚಿಕಿತ್ಸೆಗೆ ಧನಸಹಾಯ ಹಸ್ತಾಂತರ

Post Comment

ಟ್ರೆಂಡಿಂಗ್‌

error: Content is protected !!