ಪಾರೆಂಕಿ; ನಾಟ್ಯಶಿವ ನೃತ್ಯಕಲಾ ಕೇಂದ್ರ ‘ಭರತನಾಟ್ಯ’ ತರಗತಿ ಶುಭಾರಂಭ

ಪಾರೆಂಕಿ; ನಾಟ್ಯಶಿವ ನೃತ್ಯಕಲಾ ಕೇಂದ್ರ ‘ಭರತನಾಟ್ಯ’ ತರಗತಿ ಶುಭಾರಂಭ

Share
IMG-20261022-WA0001-1024x907 ಪಾರೆಂಕಿ; ನಾಟ್ಯಶಿವ ನೃತ್ಯಕಲಾ ಕೇಂದ್ರ 'ಭರತನಾಟ್ಯ' ತರಗತಿ ಶುಭಾರಂಭ

ಮಡಂತ್ಯಾರು : ಇಲ್ಲಿನ ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಸಭಾಭವನದಲ್ಲಿ ‘ಭರತನಾಟ್ಯ ತರಗತಿ’
ನಾಟ್ಯಶಿವ ನೃತ್ಯಕಲಾ ಕೇಂದ್ರದ ಉದ್ಘಾಟನಾ ಸಮಾರಂಭವು ಅ:18ರಂದು ನೆರವೇರಿತು.
ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ.) ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್.ಭಟ್. ಅವರು ನೂತನ‌ ಭರತನಾಟ್ಯ ತರಗತಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ
ಶ್ರೀ ಕ್ಷೇತ್ರ ಪಾರೆಂಕಿಯ ಪ್ರಧಾನ ಅರ್ಚಕ ಟಿ. ವಿ. ಶ್ರೀಧರ್ ರಾವ್ ಪೇಜಾವರ, ಶ್ರೀ ಕ್ಷೇತ್ರ ಪಾರೆಂಕಿಯ ಆಡಳಿತ ಮೊಕೇಸ್ತರ ಪುನೀತ್ ಕುಮಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನೃತ್ಯಗುರು ವಿದುಷಿ ಡಿಂಪಲ್ ಶಿವರಾಜ್ ಉಪಸ್ಥಿತರಿದ್ದರು

IMG-20260615-WA0021-13 ಪಾರೆಂಕಿ; ನಾಟ್ಯಶಿವ ನೃತ್ಯಕಲಾ ಕೇಂದ್ರ 'ಭರತನಾಟ್ಯ' ತರಗತಿ ಶುಭಾರಂಭ
IMG-20260921-WA0003-13-1024x1024 ಪಾರೆಂಕಿ; ನಾಟ್ಯಶಿವ ನೃತ್ಯಕಲಾ ಕೇಂದ್ರ 'ಭರತನಾಟ್ಯ' ತರಗತಿ ಶುಭಾರಂಭ

Post Comment

ಟ್ರೆಂಡಿಂಗ್‌

error: Content is protected !!