ಡಿ.ಸಿ.ಮನ್ನಾ ಭೂಮಂಜೂರಾತಿಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ : ದ.ಕ.ದಲಿತ ನಾಯಕರಿಗೆ ಕಂದಾಯ ಸಚಿವರ ಭರವಸೆ
ಬೆಳ್ತಂಗಡಿ : ಕಳೆದ 35 ವರ್ಷಗಳಿಂದಲೂ ದ.ಕ. ಜಿಲ್ಲೆಯ ದಲಿತ ಸಂಘಟನೆಗಳು ನಿರಂತರವಾಗಿ ಆಯಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟರಿಗಾಗಿ…
ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆಗೂ ಮುನ್ನ ವೈಜ್ಞಾನಿಕ ಅಧ್ಯಯನ ಅಗತ್ಯ : ಶೇಖರ್ ಎಲ್
Dakshina KannadaChikkamagalooruಬೆಳ್ತಂಗಡಿ : ದ.ಕ. ಮತ್ತು ಚಿಕ್ಕಮಗಳೂರು ಜಿಲೆಗಳ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ…
ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ
ಡಿ.ಸಿ. ಮನ್ನಾಭೂಮಿ ಶೀಘ್ರ ಹಂಚಿಕೆಗೆ ಶೀಘ್ರ ಕ್ರಮ: ಕಂದಾಯ ಸಚಿವ ಜಿ.ಪರಮೇಶ್ವರ್ ಭರವಸೆ ಬೆಂಗಳೂರು : ರಾಜ್ಯ ಸರಕಾರದ ಕಂದಾಯ…
ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ. ತನಿಖಾ ವರದಿ ಮುಚ್ವಿಟ್ಟು ಸರಕಾರ ಪ್ರಭಾವಿ ಅಪರಾಧಿಗಳನ್ನು ರಕ್ಷಿಸುತ್ತಿದೆಯೇ?: ಗಿರೀಶ್ ಮಟ್ಟೆಣವರ್ ಪ್ರಶ್ನೆ!
ಅಕ್ಟೋಬರ್ 10ರಂದು ಬೆಳ್ತಂಗಡಿಯಲ್ಲಿಸೌಜನ್ಯ 14ನೇ ವರ್ಷದ ಸಂಸ್ಮರಣೆ ಪ್ರಯುಕ್ತ'ನ್ಯಾಯದ ನಡೆ' ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ : ಎಸ್ ಐಟಿ…
ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ
ಬೆಳ್ತಂಗಡಿ : ಸುಪ್ರೀಂಕೋರ್ಟ್ ಆದೇಶದಂತೆಧರ್ಮಸ್ಥಳ ಕು. ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರಕಾರ ಈಗಾಗಲೇಎನ್ ಶಶಿಕುಮಾರ್ ಐಪಿಎಸ್…
ನಾಳೆ ಬೆಳ್ತಂಗಡಿಯಲ್ಲಿ ಸಂಸದ ಬ್ರಿಜೇಶ್ ಚೌಟ ಅವರಿಂದ ₹31.04 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಿಲಾನ್ಯಾಸ ಕಾರ್ಯಕ್ರಮ
ಬೆಳ್ತಂಗಡಿ : ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ವಿವಿಧ ಯೋಜನೆಗಳಡಿ ಮಂಜೂರಾಗಿರುವ ಒಟ್ಟು…
ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ
ಬೆಳ್ತಂಗಡಿ : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳಲ್ಲಿ ರಾಜಿ ಪಂಚಾಯತಿಕೆ ನಡೆಸಲು ಪೊಲೀಸ್ ಠಾಣೆಗಳಲ್ಲಿ ಒತ್ತಡ ಹೇರಲಾಗುತ್ತಿದೆ.…
ಯೂಟ್ಯೂಬರ್ ಅಭಿಷೇಕ್ ಗೆ ಬಂಗ್ಲೆಗುಡ್ಡದಲ್ಲಿ ಗುಂಪಿನಿಂದ ಅನೈತಿಕ ಪೊಲೀಸ್ ಗಿರಿ: ದ.ಕ.ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು
ಮಂಗಳೂರು : ಧರ್ಮಸ್ಥಳ ಭಾಗದ ಬಂಗ್ಲೆಗುಡ್ಡ ಅರಣ್ಯಪ್ರದೇಶದಲ್ಲಿ ತನ್ನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿದ್ದು, ಜಾತಿ ನಿಂದನೆ ಹಾಗೂ…
ಹೈಕೋರ್ಟ್ ನೂತನ ಹೆಚ್ಚುವರಿ ನ್ಯಾಯಮೂರ್ತಿ ಉಷಾರಾಣಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ
ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬೆಳ್ತಂಗಡಿ ಮೂಲದ ಗೌರವಾನ್ವಿತ ನ್ಯಾಯಮೂರ್ತಿ ಉಷಾರಾಣಿ ಅವರ ಪ್ರಮಾಣ…
