ಬಂದಾರು ಆರತಕ್ಷತೆ ಭೋಜನದ ಬೆನ್ನಲ್ಲೇ 50ಕ್ಕೂ ಅಧಿಕ ಮಂದಿ ಅಸ್ವಸ್ಥ : ಓರ್ವ ಮಹಿಳೆ ಸಾವು- ಐವರು ಗಂಭೀರ
ಬೆಳ್ತಂಗಡಿ : ಮದುವೆ ಆರತಕ್ಷತೆ ಔತಣ ಕೂಟದಲ್ಲಿ ಭೋಜನ ಮಾಡಿದ ವರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು…
ನೆರಿಯಾ ಗ್ರಾಮದಲ್ಲಿ “ಮಲೆಕುಡಿಯ ಬುಡಕಟ್ಟು ಕುಟುಂಬಗಳೊಂದಿಗೆ ಶೈಕ್ಷಣಿಕ ವಿನಿಮಯ” ಮಂಗಳೂರು ವಿ. ವಿ. ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜನೆ
"ಮಕ್ಕಳ ಚಿತ್ತ 'ಮಲೆ'ನಾಡಿನ ವೈಭವದತ್ತ" ಎಂಬ ಪರಿಕಲ್ಪನೆಯಸಮಾಜ ಕಾರ್ಯ ಬುಡಕಟ್ಟು ಅಧ್ಯಯನ ಶಿಬಿರ ಸಮಾರೋಪ ಬೆಳ್ತಂಗಡಿ : ಮಂಗಳೂರು ವಿಶ್ವವಿದ್ಯಾನಿಲಯ…
ತೆಕ್ಕಾರು ‘ಕಂಟ್ರಿ’ ಹೇಳಿಕೆಯ ಸುತ್ತ, ‘ಕೋಮು’ಖ ಜಂತುಗಳ ಹುತ್ತ…
ಬೆಳ್ತಂಗಡಿ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ನಡೆದ ವಿವಾದಾತ್ಮಕ ಹೇಳಿಕೆಯಿಂದ ಉಂಟಾದ ವಿವಾದ ಇನ್ನೂ ಬಗೆಹರಿದಂತೆ…
ತೆಕ್ಕಾರು ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಭಾಷಣ ಪ್ರಕರಣ :
ಬೆಳ್ತಂಗಡಿ : ಮೇ 3ರಂದು ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಗ್ರಾಮದ…
ಮೇ 12ಕ್ಕೆ ದ.ಕ.ಜಿಲ್ಲಾ ಬೌದ್ಧ ಮಹಾಸಭಾದಿಂದ ವೈಶಾಖ ಬುದ್ಧಪೂರ್ಣಿಮೆ ಆಚರಣೆ
ಮಂಗಳೂರು : ದ.ಕ. ಜಿಲ್ಲಾ ಬೌದ್ಧ ಮಹಾಸಭಾ (ರಿ) ಮಂಗಳೂರು ಇದರ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ ಪ್ರಯುಕ್ತ ಮೇ…
“ಆಪರೇಷನ್ ಸಿಂಧೂರ್ ಗೆ ಧಿಕ್ಕಾರ” ಮಂಗಳೂರಿನ ಕಾಲೇಜ್ ವಿದ್ಯಾರ್ಥಿನಿ ಪೋಸ್ಟ್..!
Belthangady : ಭಾರತೀಯ ಸೇನೆ ಅಪರೇಷನ್ 'ಸಿಂಧೂರ್ ಹೆಸರಿನಲ್ಲಿ ಉಗ್ರರನ್ನು ಮಟ್ಟ ಹಾಕಿದ ಕಾರ್ಯಾಚರಣೆಯನ್ನುಇಡೀ ದೇಶವೇ ಸಂಭ್ರಮಿಸಿದೆ, ಆದರೆ ಇದೇ…
ತೆಕ್ಕಾರು ‘ದ್ವೇಷ ಭಾಷಣ’ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಹರೀಶ್ ಪೂಂಜ
ಬೆಂಗಳೂರು : ತೆಕ್ಕಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಮಾಡಿದ ಭಾಷಣಕ್ಕೆ ಸಂಬಂಧಿಸಿಸಮಾಜದಲ್ಲಿ ಕೋಮು ದ್ವೇಷ ಬಿತ್ತಿದ…
‘ಆಪರೇಷನ್ ಸಿಂಧೂರ್’– ಪಹಲ್ಗಾಮ್ ದಾಳಿಗೆ ಪ್ರತೀಕಾರ: ಶಾಸಕ ಹರೀಶ್ ಪೂಂಜ
ದೇಶದ ಸೈನಿಕರ ಧೈರ್ಯವರ್ಧನೆಗಾಗಿದೇವಾಲಯಗಳಲ್ಲಿ ವಿಶೇಷ ಪೂಜೆಗೆ ಶಾಸಕರ ಕರೆ ಬೆಳ್ತಂಗಡಿ : ಭಾರತವು ಪಾಕಿಸ್ಥಾನದ ಉಗ್ರ ನೆಲೆಗಳ ಮೇಲೆ ಯಶಸ್ವಿಯಾಗಿ…
ಭಾರತೀಯ ಸೇನಾ ಪರಾಕ್ರಮ, ಶೌರ್ಯ, ಶ್ಲಾಘನೀಯ : ರಕ್ಷಿತ್ ಶಿವರಾಂ
ಬೆಳ್ತಂಗಡಿ : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಎಸಗಿದ ಹೇಡಿತನದ ಪೈಶಾಚಿಕ ಕೃತ್ಯಕ್ಕೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ತಕ್ಕ…
