ಬೆಳ್ತಂಗಡಿ ಬಗರ್ ಹುಕುಂ ಅಕ್ರಮ-ಸಕ್ರಮ ಸಭೆ ಕಡತ ವಿಲೇವಾರಿ

ಬೆಳ್ತಂಗಡಿ ಬಗರ್ ಹುಕುಂ ಅಕ್ರಮ-ಸಕ್ರಮ ಸಭೆ ಕಡತ ವಿಲೇವಾರಿ

Share
IMG-20250617-WA0003-1024x673 ಬೆಳ್ತಂಗಡಿ ಬಗರ್ ಹುಕುಂ ಅಕ್ರಮ-ಸಕ್ರಮ ಸಭೆ          ಕಡತ ವಿಲೇವಾರಿ

ಬೆಳ್ತಂಗಡಿ : ತಾಲೂಕಿನ ಬಗರ್ ಹುಕುಂ ಅಕ್ರಮ- ಸಕ್ರಮ ಸಮಿತಿ ಸಭೆಯು ಶಾಸಕ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ
ತಹಶೀಲ್ದಾರ್ ಪೃಥ್ವೀ ಸಾನಿಕಂ ಉಪಸ್ಥಿತಿಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆಯಿತು.
ಸಂದರ್ಭ ರಾಜ್ಯ ಸರಕಾರದ ನೂತನ ತಂತ್ರಜ್ಞಾನದ ಆಧಾರದಂತೆ ಅರ್ಹ ಅರ್ಜಿದಾರ ಫಲಾನುಭವಿಗಳ ಕಡತಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಯಿತು. ಈ ಸಂದರ್ಭ ಆಯಾ ಸಿಬ್ಬಂದಿ ಇದ್ದರು.

Previous post

ಬೆಳ್ತಂಗಡಿ ಪೊಲೀಸ್ ಸಿಬ್ಬಂದಿಗಳ ನೂತನ ವಸತಿ ಗೃಹ ಲೋಕಾರ್ಪಣೆ: ಗೃಹ ಸಚಿವರಿಗೆ ಅಭಿನಂದನೆ

Next post

ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಂದ ಬಡ ರೋಗಿಗಳ ನಿರ್ಲಕ್ಷ್ಯ; ತಾಲೂಕು ವೈದ್ಯಾಧಿಕಾರಿಗೆ ಡಿವೈಎಫ್ ಐ ಮನವಿ

Post Comment

ಟ್ರೆಂಡಿಂಗ್‌

error: Content is protected !!