ಬಾಲ್ಯವಿವಾಹಕ್ಕೆ ಮಕ್ಕಳ ಕಲ್ಯಾಣ ಸಮಿತಿಯಿಂದ ತಡೆ
ಅಪ್ರಾಪ್ತೆ ಮದುವೆ ಮಾಡಲಿದ್ದ ಹೆತ್ತವರ ಮನವೊಲಿಸಿದ ಅಧಿಕಾರಿಗಳು ಬೆಳ್ತಂಗಡಿ : ಬಾಲ್ಯ ವಿವಾಹವನ್ನು ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ…
ಸುಮಂತ್, ಶ್ರೀಧರ ಕೊಲೆ ಪ್ರಕರಣ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ)ನೇತೃತ್ವದಲ್ಲಿ ಪ್ರತಿಭಟನೆ
"ಧರ್ಮಸ್ಥಳದ ಅಸಹಜ ಸಾವುಗಳಂತೆ ಸುಮಂತ್, ಶ್ರೀಧರ ಕೊಲೆ ಪ್ರಕರಣಗಳನ್ನು ಮುಚ್ಚಿಹೋಗಲು ಬಿಡುವುದಿಲ್ಲ!" ಬೆಳ್ತಂಗಡಿ : ತಾಲೂಕಿನಲ್ಲಿ ಜನರ ಜೀವಕ್ಕೆ ರಕ್ಷಣೆಯಿಲ್ಲವಾಗಿದೆ.…
ಸದನದಲ್ಲಿ ಸುಮಂತ್ ಪ್ರತಿಧ್ವನಿ
ಸುಮಂತ್ ಪ್ರಕರಣದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ : ತಾಲೂಕಿನ ಓಡಿಲ್ನಾಳ ಗ್ರಾಮದ ಬಾಲಕ…
ಬೈಪಾಡಿ:ರಸ್ತೆ-ಅರಣ್ಯ ಬದಿಯಲ್ಲಿ ಸತ್ತ ಹೆಬ್ಬಾವು ಪತ್ತೆ!
ಬೆಳ್ತಂಗಡಿ : ಬಂದಾರು ಗ್ರಾಮದ ಬೈಪಾಡಿ ಸಮೀಪ, ದಡಂತಮಲೆ ಅರಣ್ಯ ಪ್ರದೇಶದ ಮೂಲಕ ಹೋಗುವ ಉಜಿರೆ ರಸ್ತೆಯ ಬದಿಯಲ್ಲಿ ಹೆಬ್ಬಾವನ್ನು…
ಗೇರುಕಟ್ಟೆ ಬಾಲಕ ಸುಮಂತ್ ಕೊಲೆ ಪ್ರಕರಣ: ಶಾಸಕ ಹರೀಶ್ ಪೂಂಜ ಅವರಿಂದ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ
ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಪ್ರತಿಭಾವಂತವಿದ್ಯಾರ್ಥಿ ಸುಮಂತ್ ಎನ್ನುವ ಬಾಲಕನ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತನಿಖೆಯನ್ನು ಅತ್ಯಂತ…
ಗೇರುಕಟ್ಟೆ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ4ರಂದು ಬೆಳ್ತಂಗಡಿಯಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ
ಬೆಳ್ತಂಗಡಿ : ಗೇರುಕಟ್ಟೆ ಸಮೀಪ ಕಳಿಯ ಗ್ರಾಮದ ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದರೂ ಕೊಲೆಗಾರರ ಪತ್ತೆಯಾಗದಿರುವುದು ವಿಷಾದನೀಯ ಸಂಗತಿ…
ಗೇರುಕಟ್ಟೆ ಸುತ್ತಮುತ್ತ ಕೆರೆ, ಬಾವಿಗಳಲ್ಲಿ ಶವವಾಗಿ ಪತ್ತೆಯಾದವರ ಸಾವುಗಳಿಗೆ ನ್ಯಾಯ ಮರೀಚಿಕೆಯೇ..!?
ಬೆಳ್ತಂಗಡಿ : ಗೇರುಕಟ್ಟೆ ಸುತ್ತಮುತ್ತ ಅಂದರೆ ಕಳಿಯ, ನ್ಯಾಯತರ್ಪು ಗ್ರಾಮದಲ್ಲಿ ಕೆಲವು ವರ್ಷಗಳಿಂದ ಕೆರೆ ಮತ್ತು ಬಾವಿಯಲ್ಲಿ ಶವವಾಗಿ ಪತ್ತೆಯಾದ…
ವೇಣೂರು ; ಒಬ್ಬಂಟಿಯಾಗಿ ವಾಸವಿದ್ದ ವೃದ್ಧ ನಾಪತ್ತೆ
ಬೆಳ್ತಂಗಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ…
ನಡ ಕೃಷಿಕನ ಮೇಲೆ ಚಿರತೆ ದಾಳಿ ಪ್ರಕರಣ
ಬೆಳ್ತಂಗಡಿ : ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಎಂಬವವರು ಜ.16 ರಂದು ಬೆಳಿಗ್ಗೆ 8:15 ಗಂಟೆಗೆ…
