ಸರ್ಕಾರಿ ಶಾಲೆಗಳ ವಿವಿಧ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಗಮನ ಸೆಳೆದ ಹರೀಶ್ ಪೂಂಜ
ಶಿಕ್ಷಕರ ಕುಂದು ಕೊರತೆಗಳನ್ನು ಬಗೆಹರಿಸಲು ರಾಜ್ಯ ಶಿಕ್ಷಣ ಸಚಿವರನ್ನು ಒತ್ತಾಯಿಸಿದ ಶಾಸಕರು ಬೆಳ್ತಂಗಡಿ : ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದಲ್ಲಿ ಶಿಕ್ಷಕರು…
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಗಳ ಹೆಸರು ಬದಲಿಸುವುದೇ ನರೇಂದ್ರ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ
ಬೆಳ್ತಂಗಡಿ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ( ಎಂಜಿ ನೆರೇಗಾ) ಹಿಂದಿನ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ.…
ಹೆಣ್ಣು ಮಕ್ಕಳ ನ್ಯಾಯಕ್ಕಾಗಿ ಧ್ವನಿ ಎತ್ತದ ಲಕ್ಷ್ಮೀ ಹೆಬ್ಬಾಲ್ಕರ್, ಶೋಭಾ ಕರಂದ್ಲಾಜೆ , ಭಾಗೀರಥಿ ಮುರುಳ್ಯ ಹೆಣ್ಣು ಕುಲಕ್ಕೆ ಅವಮಾನ: ಹೋರಾಟಗಾರ್ತಿ ಪ್ರಸನ್ನ ರವಿ ವಾಗ್ದಾಳಿ!
ಬೆಳ್ತಂಗಡಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾವ ಕಲ್ಯಾಣ ಕಾರ್ಯವನ್ನೂ ಮಾಡಿಲ್ಲ, ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ,…
ಧರ್ಮಸ್ಥಳದಲ್ಲಿ ಮಹಿಳೆ ಕೊಲೆ: ಸ್ಪಾಟ್ ನಂ 1ರಲ್ಲೇ ಶವ ಸುಟ್ಟು ಹೂತು ಹಾಕಿರುವ ಪ್ರಕರಣ ಪತ್ತೆಹಚ್ಚಿದ ಹಚ್ಚಿದ ಎಸ್.ಐ.ಟಿ.!
ಬೆಂಗಳೂರು : ಧರ್ಮಸ್ಥಳ ಭಾಗದಲ್ಲಿ ನೂರಾರು ಅತ್ಯಾಚಾರ-ಕೊಲೆ ಮುಂತಾದ ಅಪರಾಧ ಕೃತ್ಯಗಳನ್ನೆಸಗಿ ಕಾನೂನುಬಾಹಿರವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ…
ಬೆಳ್ತಂಗಡಿಯಲ್ಲಿ “ಕೊಂದವರು ಯಾರು?” ಬೃಹತ್ ಮಹಿಳಾ ನ್ಯಾಯ ಸಮಾವೇಶಕ್ಕೆ ಚಾಲನೆ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣ ಮತ್ತು ವೇದವಲ್ಲಿ ಹರಳೆ, ಪದ್ಮಲತಾ, ಆನೆ ಮಾವುತ…
ಶಿಶಿಲ ‘309’ ಜಂಟಿ ಸರ್ವೆಗೆ ಬಂದ ಅರಣ್ಯಾಧಿಕಾರಿಗಳ ಗರ್ವ ಭಂಗ!
ಪೂರ್ವ ಮಾಹಿತಿ ನೀಡದೆ ಪಟ್ಟಾ ಭೂಮಿಗೆ ಪ್ರವೇಶಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ…
ಜನಮೆಚ್ಚಿದ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಸಮರ್ಥ ನಾಯಕತ್ವಕ್ಕೆ ಹತ್ತನೇ ವರ್ಷ
ಕಂಬಳದ 'ಕರೆ'ಗೆ ಓಗೊಟ್ಟು ಬರುವ ಕಂಬಳ ಪ್ರೇಮಿಗಳು… ವೇಣೂರು : ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ- ವಿಕ್ರಮ ಕಂಬಳ ಸಂಘಟಿಸುವ…
ಗೇರುಕಟ್ಟೆ ‘ಟಿಕ್ಕ ಶಾಪ್’ ಮಾಲಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು
ಹೆತ್ತವರ ಬಾಯಿ ಮುಚ್ಚಿಸಲುಬಾಲಕಿ ವೀಡಿಯೋ ವೈರಲ್ ! ಬೆಳ್ತಂಗಡಿ : ಪರಿಚಿತ ದಂಪತಿಯ ಪುತ್ರಿಯಾಗಿರುವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ…
ಬೆಳ್ತಂಗಡಿ ಪ್ರಬುದ್ಧ ಕಚೇರಿಯಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ
ಬೆಳ್ತಂಗಡಿ : ನಗರದ "ಪ್ರಬುದ್ಧ " ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ…
