ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ

ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ

Share
IMG-20260615-WA0020 ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ

ಕಣಿಯೂರು : ಬೆಸ್ಟ್ ಫೌಂಡೇಶನ್ ವತಿಯಿಂದ ಕಣಿಯೂರು ಕಸಬಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 70 ಮಕ್ಕಳಿಗೆ ಮತ್ತು ಇಲ್ಲಿನ ಅಂಗನವಾಡಿಯ 30 ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಲಕೃಷ್ಣ ಕಿರಿಯಾಡಿ, ಪೋಷಕರಾದ ಆಶಿಫ್ ಕಣಿಯೂರು , ಮುಖ್ಯ ಶಿಕ್ಷಕರಾದ ಕಾಂತರಾಜ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

IMG-20260615-WA0021 ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ
IMG-20260615-WA0005-1-1024x1024 ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ

Post Comment

ಟ್ರೆಂಡಿಂಗ್‌

error: Content is protected !!