ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ರಾಯಚೂರು ಜಿಲ್ಲೆಗೆ ಗಡಿಪಾರು
ದ.ಕ. ಜಿಲ್ಲೆಯಿಂದ ಒಂದು ವರ್ಷ ಕಾಲ ಗಡಿಪಾರು ಆದೇಶ ಜಾರಿ ಬೆಳ್ತಂಗಡಿ : ಕೆಲವು ವರ್ಷಗಳಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ…
ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕುಪ್ರವಾದಿ ಪೈಗಂಬರ್ ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ
"ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್" ಮೌಲಿದ್ ಪಾರಾಯಣ, ಬುರ್ದಾ ಕಾರ್ಯಕ್ರಮ ಬೆಳ್ತಂಗಡಿ : ಸುನ್ನೀ ಕೋ- ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು…
ಪತಿ ಸಾವಿನ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಗಂಭೀರ ಆರೋಪ : ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್ ಐ ಟಿ ಗೆ ದೂರು ನೀಡಿದ ಸಿ.ಕೆ. ಚಂದ್ರನ್
ಚಂದಪ್ಪ ಗೌಡ'ಸ್ಲೋ ಪಾಯ್ಸನ್' ನಿಂದ ಸಾವಿಗೀಡಾದರೇ? ಬೆಳ್ತಂಗಡಿ : ಸಂಚಾರಿ ಸ್ಟುಡಿಯೋದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ನೀಡಿದ ಸುಳ್ಳು…
ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣ : ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಮಾನವ ಅಸ್ಥಿಪಂಜರಗಳು ಪತ್ತೆ
ಸತ್ಯ ಹೇಳಲು ಸಿಡಿದೆದ್ದ ಬುರುಡೆಗಳೇ ಉತ್ತರ;ಬುರುಡೆ ಬಿಟ್ಟವರು ತತ್ತರ, ನಿರುತ್ತರ...!! ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಪರಿಸರದ ಬಂಗ್ಲೆಗುಡ್ಡೆ…
ಉಪ್ಪಿನಂಗಡಿ – ಕಲ್ಲೇರಿ ರಸ್ತೆಯ ಗುಂಡಿ ಮುಚ್ಚಿದ ಖಾಸಗಿ ಬಸ್ ನೌಕರರ ಸಂಘದ ಸದಸ್ಯರು
ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿಉಪ್ಪಿನಂಗಡಿ ರಸ್ತೆಯಲ್ಲಿ ಹೊಂಡಾ ಗುಂಡಿ… ಉಪ್ಪಿನಂಗಡಿ : ಕೆಲವು ಸಮಯಗಳಿಂದ ಅಪಾಯಕಾರಿ ಹೊಂಡ, ಗುಂಡಿಗಳಿಂದ ತೀವ್ರ…
ಧರ್ಮಸ್ಥಳ : ಉಲ್ಟಾ ತಿರುಗಿದ ತಲೆ ಬುರುಡೆ ಪ್ರಕರಣ!
ಬೆಳ್ತಂಗಡಿ : ಒಂದು ತಿಂಗಳಿನಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಬುರುಡೆ ಪ್ರಕರಣವು ಇದೀಗ ಮತ್ತೊಂದು ಸ್ಫೋಟಕ…
ಕುಪ್ಪೆಟ್ಟಿ -ಕಲ್ಲೇರಿ ರಸ್ತೆಯ ಭಯಾನಕ ಹೊಂಡ ಮುಚ್ಚಿಸಲು ಊರವರಿಗೆ ಸಾಥ್ ನೀಡಿದ ರಕ್ಷಿತ್ ಶಿವರಾಮ್
ಬೆಳ್ತಂಗಡಿ : ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯು ಜಾನುವಾರುಗಳೂ ನಡೆದಾಡಲು ಹಿಂಜರಿಯುವಷ್ಟು ತೀವ್ರ ಹದಗೆಟ್ಟಿದ್ದು ಕುಪ್ಪೆಟ್ಟಿ -ಕಲ್ಲೇರಿ ಮಧ್ಯೆ ವಾಹನ ಸಂಚಾರಕ್ಕೆ…
ಪ್ರವಾದಿ ಮುಹಮ್ಮದ್(ಸ)ಜನ್ಮ ತಿಂಗಳ ಪ್ರಯುಕ್ತಜೀವನ ಚರ್ಯೆ ಅನಾವರಣ ಅಭಿಯಾನ : ಸೆ:7ರಂದು ಬೆಳ್ತಂಗಡಿಯಲ್ಲಿ ಸಾರ್ವಜನಿಕ ಸಮಾವೇಶ ಧಾರ್ಮಿಕ ಸೌಹಾರ್ದ
ಬೆಳ್ತಂಗಡಿ : ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನಮ್ಮ ದೇಶದಲ್ಲಿ ಹಲವಾರು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳು ಮೇಲೈಸಿವೆ. ಆದರೆ ಇತ್ತೀಚಿನ…
ತಿಮರೋಡಿ, ಮಟ್ಟಣ್ಣನವರ್ ಸೇರಿ ಮೂವರ ವಿರುದ್ಧ ಮತ್ತೆ ಪ್ರಕರಣ ದಾಖಲು
ಬೆಳ್ತಂಗಡಿ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚಿದ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಮತ್ತು…
