ದ್ವೇಷ ರಾಜಕೀಯ ವಿರೋಧಿಸಿ ಬಿಜೆಪಿಯಿಂದ ಜೂ:18ಕ್ಕೆ ಬೃಹತ್ ಪ್ರತಿಭಟನೆ                                                

ದ್ವೇಷ ರಾಜಕೀಯ ವಿರೋಧಿಸಿ ಬಿಜೆಪಿಯಿಂದ ಜೂ:18ಕ್ಕೆ ಬೃಹತ್ ಪ್ರತಿಭಟನೆ                                                

Share

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸರಣಿಯಾಗಿ ನಡೆಯುತ್ತಿರುವ  ದೌರ್ಜನ್ಯ ಹಾಗೂ ದ್ವೇಷ ರಾಜಕೀಯ, ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬೃಹತ್ ಪ್ರತಿಭಟನೆಯು ಜೂನ್ 18ನೇ ಮಂಗಳವಾರದಂದು ಬೆಳ್ತಂಗಡಿಯಲ್ಲಿ ನಡೆಯಲಿದೆ. ಮಂಗಳವಾರ  ಪೂರ್ವಾಹ್ನ 10.00 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಯ್ಯಪ್ಪ ಗುಡಿಯಿಂದ ಹೊರಡುವ ಪ್ರತಿಭಟನಾ ಮೆರವಣಿಗೆಯು ತಾಲೂಕು ಆಡಳಿತ ಸೌಧದ ಮುಂಭಾಗ ಸಮಾವೇಶಗೊಳ್ಳಲಿದೆ. ಪ್ರತಿಭಟನೆಯಲ್ಲಿ ತಾಲೂಕು ಹಾಗೂ ಜಿಲ್ಲೆಯ ಹಲವು ಮುಖಂಡರು ಭಾಗವಹಿಸಲಿದ್ದಾರೆ.

Previous post

ವಸಂತ ಬಂಗೇರ ‘ಇಲ್ಲದ’ ಬೆಳ್ತಂಗಡಿಗೆ ಭರ್ತಿ ಒಂದು ತಿಂಗಳು.. !

Next post

“ಮಸೀದಿ‌, ಮದರಸಗಳಲ್ಲಿ ಶಸ್ತ್ರಾಸ್ತ್ರ”  ಶಾಸಕ ಹರೀಶ್ ಪೂಂಜ ಹೇಳಿಕೆ ವಿರುದ್ಧ  ಬೆಳ್ತಂಗಡಿ ತಾ. ಜಮಾಅತ್  ಒಕ್ಕೂಟದಿಂದ  ಪೊಲೀಸರ ಮೂಲಕ ಸ್ಪೀಕರ್ ಗೆ ದೂರು

Post Comment

ಟ್ರೆಂಡಿಂಗ್‌