ಬಂದಾರು;ನದಿಯಲ್ಲಿ ಸಂಜೆ ವೇಳೆ ಗಜ ಜಳಕ..ಪುಳಕ…

ಬಂದಾರು;ನದಿಯಲ್ಲಿ ಸಂಜೆ ವೇಳೆ ಗಜ ಜಳಕ..ಪುಳಕ…

Share

ಬೆಳ್ತಂಗಡಿ : ಬಿಸಿಲಿನ ಬೇಗೆ ನಿವಾರಿಸಿಕೊಳ್ಳಲು ಆನೆಯೊಂದು ನೇತ್ರಾವತಿ ನದಿಯಲ್ಲಿ ನೀರಾಟ ಆಡಿದದ ದೃಶ್ಯ ಬಂದಾರು ಗ್ರಾಮದ ಬಟ್ಲಡ್ಕ ಮಸೀದಿ ಬಳಿ ಬುಧವಾರ ಸಂಜೆ ಕಂಡು ಬಂದಿದೆ.
ಬಟ್ಲಡ್ಕ ಮಸೀದಿ ಸಮೀಪ ನೇತ್ರಾವತಿ ನದಿ ನೀರಿಗಿಳಿದ ಒಂಟಿ ಆನೆ ಮುಳುಗೆದ್ದು ಮುಳುಗೆದ್ದು ನೀರಾಟವಾಡಿ ದೇಹ ತಂಪು ಮಾಡಿಕೊಂಡು ತನ್ನಷ್ಟಕ್ಕೆ ಮುಂದೆ ಸಾಗಿದ ದೃಶ್ಯ ಸ್ಥಳೀಯರ ಗಮನ ಸೆಳೆಯಿತು.

Post Comment

ಟ್ರೆಂಡಿಂಗ್‌

error: Content is protected !!