ಬಂದಾರು ಶಾಲೆಗೆ ಎಂ.ಆರ್.ಪಿ.ಎಲ್. ಪ್ರಾಯೋಜಿತ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಬಂದಾರು ಶಾಲೆಗೆ ಎಂ.ಆರ್.ಪಿ.ಎಲ್. ಪ್ರಾಯೋಜಿತ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

Share
IMG-20261002-WA0028-1 ಬಂದಾರು ಶಾಲೆಗೆ ಎಂ.ಆರ್.ಪಿ.ಎಲ್. ಪ್ರಾಯೋಜಿತ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ಬಂದಾರು : 2025ನೇ ಸಾಲಿನಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕಾಗಿ ಸಿ.ಎಸ್.ಆರ್. ಅನುದಾನದಲ್ಲಿ 10 ಲಕ್ಷ ರೂಪಾಯಿ ಅನುದಾನ ನೀಡಿದ್ದ ಎಂ.ಆರ್.ಪಿ.ಎಲ್.
ಇದೀಗ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 45,000 ರೂಪಾಯಿ (ಸಿ.ಎಸ್.ಆರ್.) ಅನುದಾನವನ್ನು ಸ್ವಚ್ಛ ಕುಡಿಯುವ ನೀರಿನ ಘಟಕ ಅಳವಡಿಕೆಗಾಗಿ ನೀಡಿದೆ.
ಸಿ.ಎಸ್.ಆರ್. ಅನುದಾನದ ಮೂಲಕ ಶಾಲೆಗೆ ಅತ್ಯವಶ್ಯಕ ಕೊಡುಗೆ ನೀಡಿದ ಎಂ.ಆರ್.ಪಿ. ಎಲ್.
(ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಸಂಸ್ಥೆಗೆ ಬಂದಾರು ಶಾಲಾ ಎಸ್.ಡಿ.ಎಂ.ಸಿ. ,
ಶಿಕ್ಷಕ ವೃಂದ ಹಾಗೂ ಪೋಷಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!