ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಗೃಹಸಚಿವರ ಭೇಟಿಯಾದ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ
ಬೆಂಗಳೂರು : ಧರ್ಮಸ್ಥಳ ಸಮೂಹ ಸಮಾಧಿ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ. ಅಧಿಕಾರಿ ಪ್ರಯಾಣಿಸುತ್ತಿದ್ದ ವಾಹನವು ಚಾರ್ಮಾಡಿಯಲ್ಲಿ ಭಯಾನಕವಾಗಿಉರುಳಿ…
ಲಾಯಿಲಾ;ತಿರುಗುತ್ತಿದ್ದ ಫ್ಯಾನ್ ಕಂಡೆನ್ಸರ್ ಭಯಂಕರ ಸ್ಫೋಟ: ತಪ್ಪಿದ ಅನಾಹುತ !
ಬೆಳ್ತಂಗಡಿ : ಮನೆಯಲ್ಲಿ ಮಕ್ಕಳು ಮಲಗುವ ಕೋಣೆಯೊಂದರಲ್ಲಿ ತಿರುಗುತ್ತಿದ್ದ ಬಜಾಜ್ ಕಂಪೆನಿಯ ಫ್ಯಾನ್ ಒಂದುಭಯಂಕರ ಶಬ್ದದೊಂದಿಗೆ ಸ್ಫೋಟಗೊಂಡು ಮಕ್ಕಳು ಅಪಾಯದಿಂದ…
ಮೌಢ್ಯದ ವಿರುದ್ಧ ವೈಚಾರಿಕ ಚಳುವಳಿಯ ಅಗತ್ಯವಿದೆ : ಶಿಬಿ ಧರ್ಮಸ್ಥಳ
ಬೆಳ್ತಂಗಡಿ : ಅನ್ಯಾಯ, ದೌರ್ಜನ್ಯ, ಮೂಢನಂಬಿಕೆ ವಿರುದ್ಧ ವೈಚಾರಿಕ ಚಳವಳಿ ಅಗತ್ಯವಿದ್ದು ಮಾನವ ಬಂಧುತ್ವ ವೇದಿಕೆ ಮೂಲಕ ವೈಚಾರಿಕ ,…
ಬಂದಾರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಕೊಡೆ ವಿತರಣೆ
ಉತ್ತಮ ಶಿಕ್ಷಣದಿಂದ ಉನ್ನತ ಸ್ಥಾನಕ್ಕೇರಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ : 'ಕನಸಿನ ಮನೆ' ಮೋಹನ್ ಕುಮಾರ್ ಬೆಳ್ತಂಗಡಿ : ಸರಕಾರಿ…
ಕಣಿಯೂರು;ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅವರಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ
ಕಣಿಯೂರು : ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ (ಸ.ಉ.ಪ್ರ.ಶಾಲೆ) ಕಣಿಯೂರು ಕಸಬಾ ಇಲ್ಲಿನ ವಿದ್ಯಾರ್ಥಿಗಳಿಗೆಪದ್ಮುಂಜ ಸಹಕಾರಿ ಕೃಷಿ ಪತ್ತಿನ ಸಹಕಾರಿ…
ಕಣಿಯೂರು; ಬೆಸ್ಟ್ ಫೌಂಡೇಷನ್ ವತಿಯಿಂದ ಪುಸ್ತಕ ವಿತರಣೆ
ಕಣಿಯೂರು : ಬೆಸ್ಟ್ ಫೌಂಡೇಶನ್ ವತಿಯಿಂದ ಕಣಿಯೂರು ಕಸಬಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 70 ಮಕ್ಕಳಿಗೆ ಮತ್ತು ಇಲ್ಲಿನ…
ಕುಂಟಾಲಪಲ್ಕೆ: ಶಾಲಾ ಮಂತ್ರಿ ಮಂಡಲ ರಚನೆ
ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮೂಲಕ…
‘ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ’ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ; ಎಸ್ಎಸ್ಎಲ್ ಸಿ- ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬುದ್ಧ, ಬಸವ, ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ…
ಕಳಿಯ;ಅನಧಿಕೃತ ಬೋರ್ವೆಲ್ ಪರಿಶೀಲನೆಗೆ ಹೋದ ದಲಿತ ಪಿಡಿಓ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ!
ಬೆಳ್ತಂಗಡಿ : ಜನತಾ ಕಾಲೋನಿಯಲ್ಲಿ ಸರಕಾರಿ ಬೋರ್ ವೆಲ್ ಮತ್ತು ಪಂಪ್ ಹೌಸ್ ಸಮೀಪ ಮೆಸ್ಕಾಂನ ಹೈಟೆನ್ಸನ್ ವಿದ್ಯುತ್ ಲೈನ್…









