ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು
ಬೆಳ್ತಂಗಡಿ : ಚುನಾವಣಾ ಆಯೋಗದ ಆದೇಶದಂತೆ ಸರಕಾರಕಾರದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಿಸುವ ಕ್ಷೇತ್ರ ಕಾರ್ಯದಲ್ಲಿದ್ದ ಕರ್ತವ್ಯನಿರತ ದಲಿತ ಬಿ.ಎಲ್.ಒ.…
ನೆರಿಯಾದಲ್ಲಿ ಅಕ್ರಮ ಮರ ಕಡಿದ ಪ್ರಕರಣ ಪತ್ತೆ !
ಬೆಳ್ತಂಗಡಿ : ಬೃಹತ್ ಹೆಬ್ಬಲಸಿನ ಮರವೊಂದನ್ನು ಕಡಿದು ಹಲಗೆ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಿದ್ದ ಮರಗಳವು ಪ್ರಕರಣವೊಂದನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು…
ಅಳದಂಗಡಿ ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಜಾಗಕ್ಕೆ ಒತ್ತುವರಿ ಕಾಟ!
ಬೆಳ್ತಂಗಡಿ : ಭಜನಾ ಮಂದಿರೋದ್ಧಾರಕ್ಕಾಗಿ ದಲಿತೋದ್ಧಾರ ವಿರೋಧಿಯಾಗಿ ಅಳದಂಗಡಿ ಅಂಬೇಡ್ಕರ್ ಭವನವನ್ನು ರಾತ್ರೋ ರಾತ್ರಿ ಕೆಡವಿ ಮರುದಿನ ಕೆಲವು ದಲಿತ…
ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಗೃಹಸಚಿವರ ಭೇಟಿಯಾದ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ
ಬೆಂಗಳೂರು : ಧರ್ಮಸ್ಥಳ ಸಮೂಹ ಸಮಾಧಿ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ. ಅಧಿಕಾರಿ ಪ್ರಯಾಣಿಸುತ್ತಿದ್ದ ವಾಹನವು ಚಾರ್ಮಾಡಿಯಲ್ಲಿ ಭಯಾನಕವಾಗಿಉರುಳಿ…
ಲಾಯಿಲಾ;ತಿರುಗುತ್ತಿದ್ದ ಫ್ಯಾನ್ ಕಂಡೆನ್ಸರ್ ಭಯಂಕರ ಸ್ಫೋಟ: ತಪ್ಪಿದ ಅನಾಹುತ !
ಬೆಳ್ತಂಗಡಿ : ಮನೆಯಲ್ಲಿ ಮಕ್ಕಳು ಮಲಗುವ ಕೋಣೆಯೊಂದರಲ್ಲಿ ತಿರುಗುತ್ತಿದ್ದ ಬಜಾಜ್ ಕಂಪೆನಿಯ ಫ್ಯಾನ್ ಒಂದುಭಯಂಕರ ಶಬ್ದದೊಂದಿಗೆ ಸ್ಫೋಟಗೊಂಡು ಮಕ್ಕಳು ಅಪಾಯದಿಂದ…
ಮೌಢ್ಯದ ವಿರುದ್ಧ ವೈಚಾರಿಕ ಚಳುವಳಿಯ ಅಗತ್ಯವಿದೆ : ಶಿಬಿ ಧರ್ಮಸ್ಥಳ
ಬೆಳ್ತಂಗಡಿ : ಅನ್ಯಾಯ, ದೌರ್ಜನ್ಯ, ಮೂಢನಂಬಿಕೆ ವಿರುದ್ಧ ವೈಚಾರಿಕ ಚಳವಳಿ ಅಗತ್ಯವಿದ್ದು ಮಾನವ ಬಂಧುತ್ವ ವೇದಿಕೆ ಮೂಲಕ ವೈಚಾರಿಕ ,…
ಕಳಿಯ;ಅನಧಿಕೃತ ಬೋರ್ವೆಲ್ ಪರಿಶೀಲನೆಗೆ ಹೋದ ದಲಿತ ಪಿಡಿಓ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ!
ಬೆಳ್ತಂಗಡಿ : ಜನತಾ ಕಾಲೋನಿಯಲ್ಲಿ ಸರಕಾರಿ ಬೋರ್ ವೆಲ್ ಮತ್ತು ಪಂಪ್ ಹೌಸ್ ಸಮೀಪ ಮೆಸ್ಕಾಂನ ಹೈಟೆನ್ಸನ್ ವಿದ್ಯುತ್ ಲೈನ್…
ಧರ್ಮಸ್ಥಳ ಜೋಡಿ ಕೊಲೆ ಜಾಗದ ಜಂಟಿ ಸರ್ವೆಗೆ ಮುಹೂರ್ತ ಫಿಕ್ಸ್ !
ಬೆಳ್ತಂಗಡಿ : ಧರ್ಮಸ್ಥಳದಲ್ಲಿ 2012ರಲ್ಲಿ ಬರ್ಬರವಾಗಿ ಕೊಲೆಯಾದ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಹಲವು ವರ್ಷಗಳಲ್ಲಿ…
ಇಬ್ಬರು ಯುವಕರಿಂದಅಪ್ರಾಪ್ತೆ ಮೇಲೆಅತ್ಯಾಚಾರ
ಕಾ'ಮುಖ' ವ್ಯಾಘ್ರರನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು ಒಬ್ಬಳ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡುಅಪ್ರಾಪ್ತೆಗೆ ಸೀಮಂತ ಮಾಡಲು ಹೊರಟ ಸುಮಂತ್ !…
