ಇಬ್ಬರು ಯುವಕರಿಂದಅಪ್ರಾಪ್ತೆ ಮೇಲೆಅತ್ಯಾಚಾರ
ಕಾ'ಮುಖ' ವ್ಯಾಘ್ರರನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು ಒಬ್ಬಳ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡುಅಪ್ರಾಪ್ತೆಗೆ ಸೀಮಂತ ಮಾಡಲು ಹೊರಟ ಸುಮಂತ್ !…
ಹೈವೇ ಬದಿಯಲ್ಲಿದ್ದ ಅನಧಿಕೃತ ಸಂಚಾರಿ ಔಷಧಿ ಶಾಪ್ ತೆರವುಗೊಳಿಸಿದ ಬೆಳ್ತಂಗಡಿ ಪೊಲೀಸರು
ಜೈನ್ ಪೇಟೆಯಲ್ಲಿಆಯುರ್ವೇದಿಕ್ ಹೆಸರಿನಲ್ಲಿ 'ಗುಳಿಗೆ' ಸುಲಿಗೆ..! ಅಶ್ಲೀಲ ಜಾಹಿರಾತು ಹಾಕಿಸಂಶಯಾಸ್ಪದ ಔಷಧಿ ಮಾರುತ್ತಿದ್ದ ಅಂಗಡಿ ತೆರವು! ಬೆಳ್ತಂಗಡಿ : ಕಾಲೇಜ್…
ಎಸ್ ಐ ಟಿ ಅಧಿಕಾರಿಗಳ ವಿರುದ್ಧ ನೀಡಿದ ದೂರಿನ ತನಿಖೆ ಬಂತು?
ಬೆಳ್ತಂಗಡಿ : ಜುಲೈ 4-2025ರಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ Cr. No.: 39/2025- ಸಂಬಂಧಪಟ್ಟಂತೆ ಸೆಪ್ಟಂಬರ್ 4-2025ರಂದು ಎಸ್ ಐ…
ಸುಮಂತ್ ಕೊಲೆ ಪ್ರಕರಣದಲ್ಲಿ ‘ಅಣ್ಣ’ನ ಮೇಲೆ ಅನುಮಾನಿಸಿ ವಿಶ್ಲೇಷಣೆ: ಯೂಟ್ಯೂಬರ್ ಮೋಹನ್ ಬೋಳಂಗಡಿ ಬೆಳ್ತಂಗಡಿ ಠಾಣೆಗೆ ಹಾಜರು
ಬೆಳ್ತಂಗಡಿ : ಗೇರುಕಟ್ಟೆ ಸಮೀಪ ಮೂರು ತಿಂಗಳ ಹಿಂದೆ ನಡೆದ ವಿದ್ಯಾರ್ಥಿ ಸುಮಂತ್ ಸಂಭೋಳ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯಲ್ಲಿ…
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ : ಸಿಐಡಿ ಒಡ್ಡೋಲಗ!
ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ ಗ್ರಾಹಕರ ಸುಮಾರು 40 ಕೋಟಿ ರೂಪಾಯಿ ಠೇವಣಿ ಹಣವನ್ನು…
ಗುರುವಾಯನ’ಕೆರೆ’ಯಲ್ಲಿ ಮತ್ತೆ ಸತ್ತು ತೇಲುತ್ತಿರುವ ಮೀನುಗಳು: ತನಿಖೆ ನಡೆಸುವಂತೆ ವ್ಯಾಪಾರಿಯಿಂದ ದೂರು
ಬೆಳ್ತಂಗಡಿ : ಪ್ರಕೃತಿ ರಮಣೀಯ ಗುರುವಾಯನ'ಕೆರೆ'ಯಲ್ಲಿ ಎರಡು ದುನಗಳಿಂದ ಮತ್ತೆ ಮೀನುಗಳು ಸತ್ತು ತೇಲುತ್ತಿದ್ದು ಮೂರು ವರ್ಷಗಳಲ್ಲಿ ಮೀನು ಹಿಡಿಯಲು…
ಬೆಳ್ಳಾರೆ ಕಳವು ಪ್ರಕರಣ: ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನೆರಿಯಾದ ಆರೋಪಿ ಬಂಧನ
ಬೆಳ್ತಂಗಡಿ : ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾತನ ದಸ್ತಗಿರಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.ಮಾ:24.2022ರಂದು ರಾತ್ರಿ,…
ಬಳೆ ಲೈನ್ ಸೇಲ್ ಮಾಡುತ್ತಿದ್ದ ಮಹಿಳೆ ನಾಪತ್ತೆ
ಜನವರಿ 19ರಂದು ಕಾಣೆಯಾದ ಸಂಧ್ಯಾ ಇದುವರೆಗೂ ಪತ್ತೆ ಇಲ್ಲ! ಬೆಳ್ತಂಗಡಿ : ಜಾತ್ರೆ ಮತ್ತಿತರ ಕಾರ್ಯಗಳಲ್ಲಿ ಬಳೆ ಮಾರುವ ಮೂಲಕ…
ಉಜಿರೆ ಅಕ್ರಮ ಪ್ರವೇಶಿಸಿ ಮನೆ ಧ್ವಂಸ, ಅಪ್ರಾಪ್ತೆಗೆ ಜೀವಬೆದರಿಕೆ: ಆರೋಪಿ ಶೇಕ್ ರಫೀಕ್ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ : ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರ ಮನೆಯನ್ನು ಒಬ್ಬಂಟಿ…
