ಎಸ್.ಎಸ್.ಎಲ್.ಸಿ  ಮರುಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಗಳಿಸಿದ ಅನುಜ್ಞಾ ಸಾಲಿಯಾನ್ 

ಎಸ್.ಎಸ್.ಎಲ್.ಸಿ  ಮರುಪರೀಕ್ಷೆಯಲ್ಲಿ 5 ಅಂಕ ಹೆಚ್ಚು ಗಳಿಸಿದ ಅನುಜ್ಞಾ ಸಾಲಿಯಾನ್ 

Share
IMG-20240710-WA0001-2-1-542x1024 ಎಸ್.ಎಸ್.ಎಲ್.ಸಿ  ಮರುಪರೀಕ್ಷೆಯಲ್ಲಿ                                                                    5 ಅಂಕ ಹೆಚ್ಚು ಗಳಿಸಿದ ಅನುಜ್ಞಾ ಸಾಲಿಯಾನ್ 

ಇಳಂತಿಲ : ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆ ಬರೆದಉರುವಾಲು ಶ್ರೀ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ 5 ಹೆಚ್ಚುವರಿ ಅಂಕಗಳನ್ನು ಗಳಿಸಿ  625 ರಲ್ಲಿ ಒಟ್ಟು 617 (98.72%) ಅಂಕ ಗಳಿಸಿರುತ್ತಾಳೆ.  ಈಕೆ ಇಳಂತಿಲ ಗ್ರಾಮದ ಅಟಾಲು ನಿವಾಸಿ ವಕೀಲರಾದ ಮನೋಹರ ಕುಮಾರ್ ಮತ್ತು ನಯನಾ ದಂಪತಿಯ ಪುತ್ರಿಯಾಗಿರುತ್ತಾಳೆ.ಪ್ರಸ್ತುತ ಗುರುವಾಯನಕೆರೆಯ ಎಕ್ಸೆಲ್ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ.

Post Comment

ಟ್ರೆಂಡಿಂಗ್‌