ಲಾಯಿಲಾ ‘ದಯಾ’ ವಿಶೇಷ ಶಾಲಾ ಮಕ್ಕಳಿಗೆ ಊಟ ಬಡಿಸಿ ‘ಅಂಬೇಡ್ಕರ್ ಪರಿನಿಬ್ಬಾಣ ದಿನ’ ಆಚರಣೆ

ಲಾಯಿಲಾ ‘ದಯಾ’ ವಿಶೇಷ ಶಾಲಾ ಮಕ್ಕಳಿಗೆ ಊಟ ಬಡಿಸಿ ‘ಅಂಬೇಡ್ಕರ್ ಪರಿನಿಬ್ಬಾಣ ದಿನ’ ಆಚರಣೆ

Share
IMG-20241210-WA0005-1 ಲಾಯಿಲಾ 'ದಯಾ' ವಿಶೇಷ ಶಾಲಾ ಮಕ್ಕಳಿಗೆ               ಊಟ ಬಡಿಸಿ           'ಅಂಬೇಡ್ಕರ್ ಪರಿನಿಬ್ಬಾಣ ದಿನ' ಆಚರಣೆ
IMG-20241210-WA0006 ಲಾಯಿಲಾ 'ದಯಾ' ವಿಶೇಷ ಶಾಲಾ ಮಕ್ಕಳಿಗೆ               ಊಟ ಬಡಿಸಿ           'ಅಂಬೇಡ್ಕರ್ ಪರಿನಿಬ್ಬಾಣ ದಿನ' ಆಚರಣೆ

ಬೆಳ್ತಂಗಡಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣ ದಿನದ ಪ್ರಯುಕ್ತ ಬೆಳ್ತಂಗಡಿಯ ಲಾಯಿಲದಲ್ಲಿರುವ ‘ದಯಾ’ ವಿಶೇಷ ಶಾಲಾ ಮಕ್ಕಳಿಗೆ
ಡಿಸೆಂಬರ್ 9-2024ರಂದು ಮಾಲಾಡಿ ಅಂಬೇಡ್ಕರ್
ಜನ್ಮ ದಿನಾಚರಣಾ ಸಮಿತಿಯ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭ ‘ದಯಾ ವಿಶೇಷ ಶಾಲಾ’ ಶಿಕ್ಷಕ ವೃಂದ, ಮಾಲಾಡಿ
ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸುನೀತಾ, ಕೋಶಾಧಿಕಾರಿ ಪ್ರಶಾಂತ್ ಹಾಗೂ ಸದಸ್ಯರುಗಳಾದ ಬಾಬಿ, ಶಂಕರ್, ಆನಂದ, ಶೇಖರ್, ಹರೀಶ್, ಯುವರಾಜ್, ಸುನಿಲ್, ಪ್ರೇಮ್, ರಾಕೇಶ್, ಗಿರೀಶ್, ಗುಲಾಬಿ, ಪುಷ್ಪಾ , ಸುರಕ್ಷಿತಾ, ಸುಪ್ರೀತಾ, ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.

IMG-20241210-WA0004-1024x662 ಲಾಯಿಲಾ 'ದಯಾ' ವಿಶೇಷ ಶಾಲಾ ಮಕ್ಕಳಿಗೆ               ಊಟ ಬಡಿಸಿ           'ಅಂಬೇಡ್ಕರ್ ಪರಿನಿಬ್ಬಾಣ ದಿನ' ಆಚರಣೆ

Post Comment

ಟ್ರೆಂಡಿಂಗ್‌

error: Content is protected !!