ಕಾರಿಗೆ ಟಿಪ್ಪರ್ ಡಿಕ್ಕಿ : ಚಾಲಕ ಗಂಭೀರ

ಕಾರಿಗೆ ಟಿಪ್ಪರ್ ಡಿಕ್ಕಿ : ಚಾಲಕ ಗಂಭೀರ

Share
IMG-20241231-WA0003 ಕಾರಿಗೆ ಟಿಪ್ಪರ್ ಡಿಕ್ಕಿ :        ಚಾಲಕ ಗಂಭೀರ
IMG-20241231-WA0002 ಕಾರಿಗೆ ಟಿಪ್ಪರ್ ಡಿಕ್ಕಿ :        ಚಾಲಕ ಗಂಭೀರ

ಬೆಳ್ತಂಗಡಿ : ಕಾರಿಗೆ ಹಿಂದಿನಿಂದ ಟಿಪ್ಪರ್ ಹೊಡೆದ ರಭಸಕ್ಕೆ
ಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂಬವರು ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ.
ಅಪಘಾತದಲ್ಲಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ.

Post Comment

ಟ್ರೆಂಡಿಂಗ್‌