ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಪವರ್ ಮ್ಯಾನ್ ಬಲಿ

ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಪವರ್ ಮ್ಯಾನ್ ಬಲಿ

Share
IMG-20250530-WA0000-1011x1024 ವಿದ್ಯುತ್ ಅವಘಡಕ್ಕೆ ಮತ್ತೊಬ್ಬ ಪವರ್ ಮ್ಯಾನ್ ಬಲಿ

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದಲ್ಲಿ ವಿದ್ಯುತ್ ಬಂದ ಮೇಲೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯಕ ಪವರ್ ಮ್ಯಾನ್ ಒಬ್ಬರು ಮೃತ ಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿ ಗೇರುಕಟ್ಟೆ ಸಮೀಪದ ನಿವಾಸಿ ರೇಶ್ಮೆ ರೋಡ್ ನಿವಾಸಿ ವಿಜೇಶ್ ಜೈನ್ (32) ಎಂಬವರಾಗಿದ್ದಾರೆ.
ಘಟನೆಯ ಬಗ್ಗೆ ಹೆಚ್ವಿನ ಮಾಹಿತಿ ತಿಳಿದು ಬರಬೇಕಾಗಿದೆ.

Post Comment

ಟ್ರೆಂಡಿಂಗ್‌

error: Content is protected !!