ಬೆಳ್ತಂಗಡಿ ನಲ್ಕೆಯವರ ಸಮಾಜ ಸೇವಾ ಸಂಘದಿಂದ ಚಿಕಿತ್ಸೆಗಾಗಿ ಸಹಾಯ ಹಸ್ತ

ಬೆಳ್ತಂಗಡಿ : ಅಸೌಖ್ಯದಿಂದ ಬಳಲುತ್ತಿದ್ದ ಮಿತ್ತಬಾಗಿಲು ಗ್ರಾಮದ ಪರಾರಿ ನಿವಾಸಿ ಪೆರ್ನು ನಲ್ಕೆ ಅವರಿಗೆ ತಮ್ಮ ಚಿಕಿತ್ಸೆಯ ಖರ್ಚಿಗಾಗಿ ನಲಿಕೆಯವರ ಸಮಾಜ ಸೇವಾ ಸಂಘ(ರಿ) ಬೆಳ್ತಂಗಡಿ ಇದರ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಸ್. ಪ್ರಭಾಕರ ಶಾಂತಿಕೋಡಿ, ಸಮುದಾಯದ ಪ್ರಮುಖರಾದ ತಿಮ್ಮಪ್ಪ ವೇಣೂರು, ರಂಜಿನಿ ರವಿ ಮುಂಡಾಜೆ, ವಿನಯ್ ಕುಮಾರ್ ಕೊಯ್ಯೂರು, ಓಬಯ್ಯ ಧರ್ಮಸ್ಥಳ, ಸುರೇಶ್ ಇಳಂತಿಲ, ಜಗದೀಶ್ ಓಡಿಲ್ನಾಳ ಇದ್ದರು.

















Post Comment