ಪಟ್ಟೂರು ಗೋವಧೆ ಹೆಸರಲ್ಲಿ ಕಾನೂನು ಬಾಹಿರ ಮನೆ ಜಪ್ತಿ ಪ್ರಕರಣ : ಮುಸ್ಲಿಂ ಮುಖಂಡರ ನಿಯೋಗ ನೂತನ ಡಿವೈಎಸ್ಪಿ ಭೇಟಿ
ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಆಗ್ರಹ ಬೆಳ್ತಂಗಡಿ : ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಸಾರಮ್ಮ ಎಂಬವರ…
ಉಪ್ಪಿನಂಗಡಿ – ಕಲ್ಲೇರಿ ಮಧ್ಯೆ ಬಾಳೆ ನೆಟ್ಟು ಹೀಗೊಂದು ಪ್ರತಿಭಟನೆ
ಬೆಳ್ತಂಗಡಿ : ಮನುಷ್ಯರು, ವಾಹನಗಳ ಸಂಚಾರ ಬಿಡಿ ಜಾನುವಾರುಗಳೂ ದಾಟಲು ಹೆದರುವಷ್ಟು ಹದಗೆಟ್ಟಿರುವಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯಲ್ಲಿ ಕಲ್ಲೇರಿ ಸಮೀಪರಸ್ತೆ ಮಧ್ಯೆ…
ಹೊಕ್ಕಾಡಿಗೋಳಿ ವೀರ – ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತ
ವೇಣೂರು : ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ -ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತವು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ಅಮ್ಮನವರ…
ಕಾಶಿಪಟ್ಣದಲ್ಲಿ ಆತಂಕ ಹುಟ್ಟಿಸಿದ ಅರೆ ಸುಟ್ಟ ಮಾನವ ತಲೆಬುರುಡೆ!
ಬೆಳ್ತಂಗಡಿ : ಮಾನವ ಮೃತ ದೇಹದ ಅರೆ ಸುಟ್ಟ ಭಾಗಗಳು ಮನೆಯ ಪರಿಸರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಕಾಣಿಸಿಕೊಂಡ ಘಟನೆ ಕಾಶಿಪಟ್ಣದಲ್ಲಿ…
ಮಿನಿ ಒಲಿಂಪಿಕ್ ಪಂದ್ಯ ಕೂಟ: ಶಿಶಿರ್ ಜಯವಿಕ್ರಮ್ ನಾಯಕತ್ವದ ದ.ಕ. ವಾಲಿಬಾಲ್ ತಂಡ ಪ್ರಥಮ ಸ್ಥಾನ
ಬೆಳ್ತಂಗಡಿ : ಕರ್ನಾಟಕ ರಾಜ್ಯ”ಮಿನಿ ಒಲಿಂಪಿಕ್ “ಹದಿನಾಲ್ಕು ವರ್ಷ ಕೆಳಗಿನ ವಯೋಮಿತಿಯ ಪಂದ್ಯಾ ಕೂಟದಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾರ್ಥಿ ಶಿಶಿರ್…
ಧರ್ಮಸ್ಥಳ ಸಮೂಹ ದಫನ ಪ್ರಕರಣ : ಹೈಕೋರ್ಟ್ ಮೆಟ್ಟಿಲೇರಿದ ಸೌಜನ್ಯ ತಾಯಿ
74 ನಾಪತ್ತೆ ಪ್ರಕರಣಗಳನ್ನು ಎಫ್.ಐ.ಆರ್. ದಾಖಲಿಸಿ ತನಿಖೆ ನಡೆಸಲು ಆದೇಶಿಸುವಂತೆ ಪಿಐಎಲ್ ಅರ್ಜಿ ಬೆಂಗಳೂರು : ಧರ್ಮಸ್ಥಳ ನೂರಾರು ಶವಗಳ…
ನಾಮನಿರ್ದೇಶಿತ ಸದಸ್ಯ ಅಬ್ದುಲ್ ಬಶೀರ್ ಆತ್ಮಹತ್ಯೆ
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಅಬ್ದುಲ್ ಬಶೀರ್ ಅವರುಇಂದು ಬೆಳಿಗ್ಗೆ ಸುಮಾರು 6.30ರ ಹೊತ್ತಿಗೆ ತಮ್ಮ…
ಪದ್ಮುಂಜ ವಾಹನ ಅಡ್ಡಗಟ್ಟಿ ಹಲ್ಲೆ – ಬೆದರಿಕೆ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ
ಬೆಳ್ತಂಗಡಿ : 2024ರಲ್ಲಿ ಕಣಿಯೂರು ಗ್ರಾಮದ ಪದ್ಮುಂಜ ಬಳಿ ವಾಹನ ಅಡ್ಡಗಟ್ಟಿ ಸಿದ್ದೀಕ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದು…
ಲಾಯಿಲ ಪುತ್ರಬೈಲ್ ಸಮಾಜ ಮಂದಿರ ಶಿಥಿಲಾವಸ್ಥೆಯಲ್ಲಿ : ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದರಕ್ಷಿತ್ ಶಿವರಾಮ್
ಬೆಳ್ತಂಗಡಿ : ಅಪಾಯದಲ್ಲಿರುವ ಲಾಯಿಲ ಗ್ರಾಮದ ಪುತ್ರಬೈಲುಸಮಾಜ ಮಂದಿರ ಕಟ್ಟಡದ ವೀಕ್ಷಣೆಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದ…
