ಬೆಳ್ತಂಗಡಿ ಸತ್ಯಶೋಧಕ ವೇದಿಕೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಅಭಿನಂದನೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ
ಬೆಳ್ತಂಗಡಿ : ತಾಲೂಕಿನ ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಶುಭ ಸಂದರ್ಭದಲ್ಲಿ ಅವರ ಮುಂದಿನ ಶೈಕ್ಷಣಿಕ ಬದುಕು ಉತ್ತಮವಾಗಿ ಬೆಳಗಲಿ…
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ತಿಮಿಂಗಿಲಗಳ ಹಗಲು ದರೋಡೆ : 40 ಕೋಟಿ ಹಗರಣದ ಹೆಗ್ಗಣಗಳ ವಿರುದ್ಧ ಬಿತ್ತು ಭರ್ತಿ ಕೇಸು!
ಬೆಳ್ತಂಗಡಿ : ಠೇವಣಿದಾರರ, ಗ್ರಾಹಕರ ಮತ್ತು ನಾಗರಿಕರ ಕುತೂಹಲಕ್ಕೂ ಆತಂಕಕ್ಕೂ ಕಾರಣವಾಗಿದ್ದ ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್…
ಖಾಸಗಿ ಕಟ್ಟಡದಲ್ಲಿದ್ದ ಬೆಳ್ತಂಗಡಿ ಆರ್.ಐ. ಕಚೇರಿ ಕೊನೆಗೂ ತಾ. ಆಡಳಿತ ಸೌಧಕ್ಕೆ ಶಿಫ್ಟ್..!
ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ಪತ್ರಿಕಾ ಗೋಷ್ಠಿಯಲ್ಲಿ ಕೊಟ್ಟ ಭರವಸೆಯಂತೆ ಕಂದಾಯ ಇಲಾಖೆಯ ಬೆಳ್ತಂಗಡಿ…
ಬೆಳ್ತಂಗಡಿ ಅಕ್ರಮ ಮರಳು ದಂಧೆ ಹಿಂದೆ-ಮುಂದೆ!
News ಕೌಂಟರ್ ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಬಿಷಪ್ ಹೌಸ್ ಸಮೀಪ ಸೋಮಾವತಿ ನದಿಯಲ್ಲಿ ಡ್ರೆಜ್ಜಿಂಗ್…
ಬೆಳ್ತಂಗಡಿ ಅಕ್ರಮ ಮರಳು ದಂಧೆ ಹಿಂದೆ-ಮುಂದೆ!
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಬಿಷಪ್ ಹೌಸ್ ಸಮೀಪ ಸೋಮಾವತಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರ ಮತ್ತು…
ಆಕಾಂಕ್ಷ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರ ಪಂಜಾಬ್ ಸರಕಾರವನ್ನು ಆಗ್ರಹಿಸಲಿ : ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ : ಪಂಜಾಬ್ ಪಗ್ವಾಡ ಕಾಲೇಜ್ ಕ್ಯಾಂಪಸ್ ನಲ್ಲಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಯಬೇಕು, ಆಕಾಂಕ್ಷ ಸಾವಿಗೆ…
ಧರ್ಮಸ್ಥಳ ಆಕಾಂಕ್ಷ ನಿಗೂಢ ಸಾವು ಪ್ರಕರಣ : ರಾಜ್ಯ ಸರ್ಕಾರ ಪಂಜಾಬ್ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕುಟುಂಬಕ್ಕೆ ನ್ಯಾಯ, ಪರಿಹಾರ ದೊರಕಿಸಿಕೊಡಬೇಕು: ಅಕ್ಬರ್ ಬೆಳ್ತಂಗಡಿ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ…
ಧರ್ಮಸ್ಥಳ ತಲುಪಿದ ಆಕಾಂಕ್ಷ ನಾಯರ್ ಮೃತದೇಹ: ಇಂದು ಅಂತ್ಯ ಸಂಸ್ಕಾರ
ಬೆಳ್ತಂಗಡಿ : ಪಂಜಾಬ್ ಪಗ್ವಾಡ ಕಾಲೇಜ್ ಕ್ಯಾಂಪಸ್ ನಲ್ಲಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದ ಧರ್ಮಸ್ಥಳದ ಆಕಾಂಕ್ಷ ಅವರ ಮೃತದೇಹ…
ತೆಕ್ಕಾರು ದ್ವೇಷ ಭಾಷಣ ಪ್ರಕರಣ: ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು
ಬೆಳ್ತಂಗಡಿ : ತೆಕ್ಕಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಮುಸ್ಲೀಮ್ ಸಮುದಾಯದ ನಿಂದನೆ ಮತ್ತು ದ್ವೇಷ ಭಾಷಣ…