ಟ್ರಯಲ್ ನೋಡಲು ಹೋಗಿ ರಿಯಲ್ ಸುಟ್ಟು ಹೋದ ಕಾರು : ಸುಟ್ಟ ಗಾಯಗಳೊಂದಿಗೆ ಇಬ್ಬರು ಅಪಾಯದಿಂದ ಪಾರು!
🔳 News ಕೌಂಟರ್ ಬೆಳ್ತಂಗಡಿ : ರಿಪೇರಿ ಮಾಡಿದ ಓಮ್ನಿ ಕಾರೊಂದನ್ನು ಪಿಟ್ಟರ್ ಒಬ್ಬರು ತನ್ನ ಸಹಾಯಕನ ಜೊತೆ ಚಲಾಯಿಸಿಕೊಂಡು…
ವೇಣೂರುಕಾರಿನಲ್ಲಿ ಬಂದ ತಂಡದಿಂದ ಮನೆ ಮುಂದೆಯೇ ಯುವಕರ ಮೇಲೆ ಹಲ್ಲೆ
◻️News ಕೌಂಟರ್ಬೆಳ್ತಂಗಡಿ : ಕೆಲಸ ಮಾಡಿದ ತಮ್ಮ ಸಂಬಳ ಕೇಳಿದಾಗ ಸತಾಯಿಸಿದ್ದು ತಮ್ಮನ ಸಂಬಳ ಕೇಳಲು ಮನೆಗೆ ಹೋದ ಅಣ್ಣನಿಗೆ…
ಅಕ್ರಮ ಗೋಸಾಟ : ಹಿಂದೂ ಯುವಕರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು
ಬೆಳ್ತಂಗಡಿ : ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ್ದು ಚಾಲಕ ಸೇರಿದಂತೆ ಇಬ್ಬರನ್ನು…
‘ಕೋಮಾ’ ಸ್ಥಿತಿಗೆ ಬಂತು ಶ್ರೀರಾಮ ಸೊಸೈಟಿ ! ಕಟ್ಟಿದ ಪಿಗ್ಮಿ ಹಣ ಕೇಳಿದ ಗ್ರಾಹಕನಿಗೆ ‘ಬ್ಲ್ಯಾಕ್ ಮೇಲ್’ ಮಾಡಿದ ಖದೀಮ ಯಾರು?
ಬೆಳ್ತಂಗಡಿ : ಗ್ರಾಹಕರ ಕೋಟ್ಯಾಂತರ ರೂಪಾಯಿ ಹಣವನ್ನು ನುಂಗಿ ನೀರು ಕುಡಿದ ಪರಿಣಾಮ ಬೃಹತ್ ಅವ್ಯವಹಾರದಿಂದಮುಳುಗುತ್ತಿರುವ ದೋಣಿಯಂತಾಗಿರುವ ಬೆಳ್ತಂಗಡಿಯ ಶ್ರೀರಾಮ…
ಧರ್ಮಸ್ಥಳ ಸೇತುವೆ ಬಳಿ ಅಪರಿಚಿತ ಮಹಿಳೆ ಶವ ಪತ್ತೆ
ಧರ್ಮಸ್ಥಳ : ಅಪರಿಚಿತ ಮಹಿಳೆಯೊಬ್ಬರ ಶವಇಲ್ಲಿನ ನೇತ್ರಾವತಿ ನದಿಯ ಸೇತುವೆಯ ದೊಂಡೋಲೆ ಕ್ರಾಸ್ ಬಳಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.ಧರ್ಮಸ್ಥಳ ನೇತ್ರಾವತಿ…
ಬೆಳ್ತಂಗಡಿ ಹಳೆಕೋಟೆ ಅಕ್ರಮ ‘ಬಂಗ್ಲೆ’ ಕಾಮಗಾರಿ : ‘ನ್ಯೂಸ್ ಕೌಂಟರ್’ ವರದಿ ಬೆನ್ನಲ್ಲೇ ಎಚ್ಚೆತ್ತ ಪಟ್ಟಣ ಪಂಚಾಯತ್ ಆಡಳಿತ
ಬೆಳ್ತಂಗಡಿ : ಇಲ್ಲಿನ ಹಳೆಕೋಟೆಯ ಖಾಸಗಿ ಶಿಕ್ಷಣ ಸಂಸ್ಥೆಯ ಬಳಿ ತಲೆ ಎತ್ತಿರುವ ಮೂರು ಮಾಳಿಗೆಯ ಅಕ್ರಮ ಬಂಗ್ಲೆಯ ಅನಧಿಕೃತ…
ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಚುನಾವಣೆ : ಮತದಾರರ ಪಟ್ಟಿಯಿಂದ ಆಕಾಂಕ್ಷಿಗಳ ಹೆಸರುಗಳೇ ಮಾಯ!
ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ನಿರ್ದೇಶಕರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ…
ಇತ್ತ ಬ್ಯಾಂಕ್ ಮುಳುಗುತ್ತಿದೆ..!! ಅತ್ತ ಬ್ಯಾಂಕ್ ಅಧ್ಯಕ್ಷರ ಕೋಟಿ ಬಂಗ್ಲೆ ತಲೆ ಎತ್ತಿದೆ..!!
ಬೆಳ್ತಂಗಡಿ : ನಗರದ ಧ್ಯಾನ ಮಂದಿರವೊಂದರ ಮುಖ್ಯಸ್ಥರೊಬ್ಬರು ಅಧ್ಯಕ್ಷರಾಗಿರುವ ಆಡಳಿತ ಮಂಡಳಿ ಹೊಂದಿರುವ ಶ್ರೀರಾಮ್ ಕೋ. ಆಪರೇಟಿವ್ ಸೊಸೈಟಿಯೊಂದು ಕೋಟ್ಯಾಂತರ…
ಹಳೆಕೋಟೆಯಲ್ಲಿ ತಲೆ ಎತ್ತಿದೆ; ಧಾರ್ಮಿಕ ವ್ಯಕ್ತಿಯ ಅಕ್ರಮ ಬಂಗ್ಲೆ : ಪಟ್ಟಣ ಪಂಚಾಯತ್ ‘ಮೌನಂ ಸಮ್ಮತಿ ಲಕ್ಷಣಂ..!?
ಬೆಳ್ತಂಗಡಿ : ಪ್ರತಿಷ್ಠಿತ ಧಾರ್ಮಿಕ ಧ್ಯಾನ ಕೇಂದ್ರವನ್ನು ನಡೆಸುತ್ತಿರುವ ಖಾಸಗಿ ವ್ಯಕ್ತಿಯೊಬ್ಬರು ಬೇರೊಬ್ಬರಿಗೆ ಸೆರಿದ ಖಾಸಗಿ ಜಾಗವನ್ನು ಕಬಳಿಸುವ ಹುನ್ನಾರವೆಂಬಂತೆ…