ದಾರಿ ಮಧ್ಯೆ ಮಹಿಳೆ ಕಳೆದುಕೊಂಡಿದ್ದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರಳಿ ಕೈಸೇರಿತು..!
ಚಿನ್ನಾಭರಣಗಳಿದ್ದ ಬ್ಯಾಗ್ ವಾರಿಸುದಾರರಿಗೆ ಮರಳಿಸಿಪ್ರಾಮಾಣಿಕತೆ ಮೆರೆದ ಜಯಂತ್ ಶೆಟ್ಟಿ ಹಕ್ಕೇರಿ ಬೆಳ್ತಂಗಡಿ : ತಾಯಿ ಮನೆಯಿಂದ ಗಂಡನ ಮನೆಗೆಆಟೋ ರಿಕ್ಷಾದಲ್ಲಿ…
ಸೌಜನ್ಯ ಪ್ರಕರಣಕ್ಕೆ 13 ವರ್ಷ: ಅಕ್ಟೋಬರ್ 9ರಂದು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನ
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವ ಬೆಳ್ತಂಗಡಿ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ರಂದು…
ಉಪ್ಪಿನಂಗಡಿ : ಖಾಸಗಿ ಬಸ್ಸಲ್ಲಿ ಸಿಕ್ಕಿದ ಚಿನ್ನದುಂಗುರವನ್ನು ವಾರಸುದಾರರ ಕೈಗೊಪ್ಪಿಸಿದ ಬಸ್ ಚಾಲಕ-ಮಾಲಕ
ಮಾನವೀಯತೆ ಮೆರೆದ ಖಾಸಗಿ ಬಸ್ ಮಾಲಕ ಮತ್ತು ಚಾಲಕ ಬೆಳ್ತಂಗಡಿ : ಅಕ್ಟೋಬರ್ 2ನೇ ಗುರುವಾರದಂದು ಉಪ್ಪಿನಂಗಡಿ - ಕಕ್ಯಪದವು…
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಬೆಳ್ತಂಗಡಿ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸೌಜನ್ಯ ಪರ ಹೋರಾಟಗಾರ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ…
ಧರ್ಮಸ್ಥಳ ಬುರುಡೆ ಪ್ರಕರಣ: ಬೆಳ್ತಂಗಡಿ ಕೋರ್ಟ್ ಗೆ ಚಿನ್ನಯ್ಯ ಹಾಜರು- ಮಧ್ಯಾಹ್ನ ನಂತರವೂ ಮುಂದುವರಿದ ಬಿಎನ್.ಎಸ್.ಎಸ್ 183 ಹೇಳಿಕೆ ದಾಖಲು ಪ್ರಕ್ರಿಯೆ
ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ ಮತ್ತು ಕಾನೂನುಬಾಹಿರ ದಫನ ಪ್ರಕರಣದ ಸಾಕ್ಷಿ ದೂರುದಾರ,ಆರೋಪಿ ಚಿನ್ನಯ್ಯನನ್ನು ಬಾಕಿ ಇರುವ BNSS…
ಮಂಚವೇ ಹಂಚಿಕೊಳ್ಳದೆ ಹೀಗೊಂದು ಸಲಿಂಗ ಹನಿಟ್ರ್ಯಾಪ್!
ನಾಸಿಕ್ ಬ್ಯಾಂಡ್ ಜಗ್ಗ ಹೆಣೆದ ಮಗ್ಗದಲ್ಲಿ ಸಿಲುಕಿದ 'ಮೀನು' : ಲಲನೆಯ ಧ್ವನಿಗೆ ಮರುಳಾಗಿ ವಿಲವಿಲ…! ಬೆಳ್ತಂಗಡಿ : ಬೇಗ…
ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ರಾಯಚೂರು ಜಿಲ್ಲೆಗೆ ಗಡಿಪಾರು
ದ.ಕ. ಜಿಲ್ಲೆಯಿಂದ ಒಂದು ವರ್ಷ ಕಾಲ ಗಡಿಪಾರು ಆದೇಶ ಜಾರಿ ಬೆಳ್ತಂಗಡಿ : ಕೆಲವು ವರ್ಷಗಳಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ…
ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕುಪ್ರವಾದಿ ಪೈಗಂಬರ್ ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ
"ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್" ಮೌಲಿದ್ ಪಾರಾಯಣ, ಬುರ್ದಾ ಕಾರ್ಯಕ್ರಮ ಬೆಳ್ತಂಗಡಿ : ಸುನ್ನೀ ಕೋ- ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು…
ಕರ್ನಾಟಕ ಹಿಂ.ವ. ಆಯೋಗ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆಜಾತಿ ಕಾಲಂ ನಂ:9ರಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ನಮೂದಿಸಲು ಸಮುದಾಯಕ್ಕೆ ಮನವಿ
ಬೆಳ್ತಂಗಡಿ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇಂದಿನಿಂದ (ಸೆ.22) ನಡೆಯುವ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ…










