ಧರ್ಮಸ್ಥಳದಲ್ಲಿ ಕರ್ತವ್ಯನಿರತ ಯೂಟ್ಯೂಬರ್ಸ್ ಮೇಲೆ ಗೂಂಡಾಗಿರಿ ಬೆನ್ನಲ್ಲೇ ಉಜಿರೆಯಲ್ಲಿ ನ್ಯೂಸ್ ಚಾನೆಲ್ ವರದಿಗಾರನ ಮೇಲೆ ದಾಳಿ : ಪ್ರಕರಣ ದಾಖಲು
ಬೆಳ್ತಂಗಡಿ : ಇಲ್ಲಿನ ಪಾಂಗಾಳ ತಿರುವು ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆಗೈದು ಅವರ ಕ್ಯಾಮೆರಾ…
ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಬಂಗ್ಲೆಗುಡ್ಡದಲ್ಲಿ ಮೂಟೆ ಮೂಟೆ ಅಸ್ಥಿಪಂಜರ, ಮೂಳೆ ಪತ್ತೆಯಾಗಿದ್ದು ಹೇಗೆ?
ಬೆಳ್ತಂಗಡಿ : ಕಳೆದ ನಾಲ್ಕೈದು ದಿನಗಳ ಹಿಂದೆ ಹುಡುಕಿದ ಸ್ಥಳಗಳ ಪೈಕಿ ಕೆಲವು ವಿಶೇಷ ಸ್ಥಳಗಳ ಪೈಕಿ ಮಾನವರ ಹಲವು…
ಧರ್ಮಸ್ಥಳ ಸರಣಿ ದಫನ ಪ್ರಕರಣ : ಹಿಂದೆ ಕಾರ್ಯಾಚರಣೆ ನಡೆಸಿದ ಸ್ಥಳದಲ್ಲಿ ಮರು ಶೋಧ ಮಹಿಳೆ ಕಳೇಬರ, ಕೆಂಪು ಸೀರೆ ಪತ್ತೆ..? ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಇದುವರೆಗೂ ನಡೆಯದ ಶೋಧ ಕಾರ್ಯಾಚರಣೆ..!!
ಬೆಳ್ತಂಗಡಿ : ಸೋಮವಾರಭೀಮಾ (ದೂರುದಾರ) SIT ತಂಡಕ್ಕೆ ತನ್ನ ಮನವಿ ಮಾಡಿಕೊಂಡಂತೆಮೊದಲನೇ ದಿನ ಆತ ತೋರಿಸಿದ ಜಾಗಗಳಿಗೆ ಟೇಪ್ ಹಾಕಿದ…
ಧರ್ಮಸ್ಥಳ ಸರಣಿ ದಫನ ಪ್ರಕರಣ : ಸಮಾಧಿ ಸ್ಥಳ ಸಂಖ್ಯೆ: 11ರಲ್ಲಿ ಶೋಧ ಕಾರ್ಯಾಚರಣೆ ಆರಂಭ
ಬೆಳ್ತಂಗಡಿ : ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಯ ಪ್ರಮುಖ ಭಾಗವಾಗಿರುವ ದೂರುದಾರ ಶವಗಳನ್ನು ಹೂತ ಸ್ಥಳವೆಂದು…
ಧರ್ಮಸ್ಥಳ ಸಮೂಹ ದಫನ ಪ್ರಕರಣ : ಕಳೇಬರ ಶೋಧ ಕಾರ್ಯಾಚರಣೆಗೆ ಜಿ ಪಿ.ಆರ್. ರಾಡರ್ ಬಳಸುವಂತೆ ಸುಜಾತ ಭಟ್ ದೂರು ಪರ ವಕೀಲ ಮಂಜುನಾಥ್ ಎನ್ ಒತ್ತಾಯ
ಬೆಳ್ತಂಗಡಿ : ಧರ್ಮಸ್ಥಳದ ಅಪರಾಧ ಪ್ರಕರಣದಲ್ಲಿ ಸಾಕ್ಷಿ-ದೂರುದಾರ ಈಗಾಗಲೇ ತೋರಿಸಿ ಅಗೆಸಿರುವ ಸ್ಥಳಗಳಲ್ಲಿ GROUND PENETRATING RADAR ನ ಬಳಕೆ…
ಸೌಹಾರ್ದತೆಗೆ ಧಕ್ಕೆ ತರುವ ಸಂದೇಶ ಪ್ರಸಾರ: ಪ್ರಕರಣ ದಾಖಲು
ಬೆಳ್ತಂಗಡಿ : ಇಲ್ಲಿನ ಉಜಿರೆ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕೋಮುಗಳ ನಡುವಿನ ಕೋಮು ಸೌರ್ದಾತೆಕೆಡಿಸುವ ಸಂದೇಶಗಳನ್ನು ಪ್ರಸಾರ ಮಾಡಿರುವ…
ಧರ್ಮಸ್ಥಳ ಸರಣಿ ದಫನ ಪ್ರಕರಣ:
ಅಸ್ಥಿಪಂಜರ ಪತ್ತೆಯಾದ ಬೆನ್ನಲ್ಲೇ ಧರ್ಮಸ್ಥಳ ಗ್ರಾ.ಪಂ. ಮಾಜಿ ಅಧ್ಯಕ್ಷನ 'ಬುರುಡೆ' ಗರನೆ ಗರ ಗರನೆ ತಿರುಗಿದ್ದೇಕೆ..? ಬೆಳ್ತಂಗಡಿ : ಇಡೀ…
ಧರ್ಮಸ್ಥಳ ಸರಣಿ ದಫನ ಪ್ರಕರಣ: ದಫನ ಸ್ಥಳ ಸಂಖ್ಯೆ 9ರಲ್ಲಿ ಶೋಧ ಕಾರ್ಯಾಚರಣೆ ಆರಂಭ
ಬೆಳ್ತಂಗಡಿ : ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿ ಎಸ್ ಐ ಟಿ ಅಧಿಕಾರಿಗಳ ಮುಂದೆ…
ಧರ್ಮಸ್ಥಳ ಸಮೂಹ ದಫನ ಪ್ರಕರಣ : ಸ್ಥಳ ಸಂಖ್ಯೆ 7ರಲ್ಲಿ ಪತ್ತೆಯಾಗದ ಕಳೇಬರ!
ಬೆಳ್ತಂಗಡಿ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮತ್ತು ದಿನದಿಂದ ದಿನಕ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಧರ್ಮಸ್ಥಳ ನೂರಾರು ಮೃತದೇಹಗಳ…










