ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಪೂರ್ವಭಾವಿ ಸಭೆ: ಡಿಸೆಂಬರ್ 21ಕ್ಕೆ ಕಂಬಳ
ಮುಂದಿನ ವಾರ ಕರೆ ಮುಹೂರ್ತ ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ವೀರ - ವಿಕ್ರಮ ಜೋಡುಕರೆ ಕಂಬಳ ಹೊಕ್ಕಾಡಿಗೋಳಿ ಇದರ…
ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ : ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು
ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ವಿವಾಹಿತ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ವಿಟ್ಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು…
ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವ ಪೂರ್ವದಲ್ಲಿ ಸ್ವಾಮೀಜಿ ಮುಂದೆ ಪ್ರಮಾಣ ಮಾಡಿದ್ದ ಚಿನ್ನಯ್ಯ
ಬೆಳ್ತಂಗಡಿ : ದೇಶದಲ್ಲೇ ಸಂಚಲನ ಮೂಡಿಸಿದ್ದ ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರ ದಫನ ಪ್ರಕರಣದ ಸಾಕ್ಷಿ ದೂರುದಾರನಾದ ಚಿನ್ನಯ್ಯ…
ಸೋಣಂದೂರು; ವಿವಾಹಿತ ವ್ಯಕ್ತಿ ನಾಪತ್ತೆ
ಬೆಳ್ತಂಗಡಿ : ಐದು ತಿಂಗಳ ಹಿಂದೆ ಮನೆಯಿಂದ ಪೇಟೆಗೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿಯೋರ್ವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ…
ಲಾಯಿಲಾ; ವಿಧಾನ ಪರಿಷತ್ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಪ.ಜಾ. ಕಾಲೋನಿಯ ನೂತನ ರಸ್ತೆ ಲೋಕಾರ್ಪಣೆ
ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಅವರ 6.25ಲಕ್ಷ ರೂ. ಅನುದಾನದಿಂದ ಲಾಯಿಲಾಗ್ರಾಮಪಂಚಾಯತ್ ವ್ಯಾಪ್ತಿಯ ಗಾಂಧಿನಗರದ ಪ.ಜಾ.ಕಾಲೋನಿಯಲ್ಲಿ…
ನಾಳೆ ಬೆಳ್ತಂಗಡಿಯಲ್ಲಿ ಹೋರಾಟಗಾರರಿಂದ ಕಪ್ಪು ಬಟ್ಟೆ ಕಟ್ಟಿ ಶಾಂತಿಯುತ ಪ್ರತಿಭಟನೆ
'ಸುಳ್ಳು ದೂರುಗಳ ವಿರುದ್ಧ ಸಮರ' ಮನವಿ ಬೆಳ್ತಂಗಡಿ : 'ಸುಳ್ಳು ದೂರುಗಳ ವಿರುದ್ಧ ಸಮರ' ಎಂಬಘೋಷ ವಾಕ್ಯದೊಂದಿಗೆ "ಪೊಲೀಸರು ಸ್ವಯಂ…
ಬಂದಾರು ಖಾಸಗಿ ಬಸ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆಗೈದು ದರೋಡೆ
ಬಂದಾರಿನಿಂದ ಉಪ್ಪಿನಂಗಡಿ ಹೋಗುವಾಗ ರಾತ್ರಿ ನಡೆದ ಘಟನೆ ಬೆಳ್ತಂಗಡಿ : ಹಗಲಿನ ಕೊನೆ ಟ್ರಿಪ್ ಕರ್ತವ್ಯ ಮುಗಿಸಿ ರಾತ್ರಿ ಬೈಕಿನಲ್ಲಿ…
ಧರ್ಮಸ್ಥಳ ನೂರಾರು ಶವಗಳ ಕಾನೂನುಬಾಹಿರ ದಫನ ಪ್ರಕರಣ: 25 ವರ್ಷಗಳ ಅನಾಥ ಶವಗಳ ಮರಣೋತ್ತರ ಪರೀಕ್ಷೆ, ಶವಾಗಾರ ಖರ್ಚುಗಳ ದಾಖಲೆಯೇ ಇಲ್ಲ…?!
ಆರ್ ಟಿ ಐ ಅರ್ಜಿಗೆ ಸ್ಫೋಟಕ ಹಿಂಬರಹ ನೀಡಿದ ಧರ್ಮಸ್ಥಳ ಗ್ರಾಮ ಪಂಚಾಯತ್! ಬೆಳ್ತಂಗಡಿ : "ಧರ್ಮಸ್ಥಳ ಗ್ರಾಮ ಪಂಚಾಯತ್…
ಬೆಳ್ತಂಗಡಿಯಲ್ಲಿ ಆತಂಕ ಹುಟ್ಟಿಸಿದ ಅಂಬ್ಯುಲೆನ್ಸ್ ಗಸ್ತು : ನಾಗರೀಕರು ಸುಸ್ತು..
ಸಾಲು ಸಾಲು ಅಂಬ್ಯುಲೆನ್ಸ್ ಗಳ ಎಮರ್ಜೆನ್ಸಿ ಸೈರನ್ ಘರ್ಜನೆಗೆನಾಗರೀಕರ ಎದೆ ಡವ ಡವ…!! ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ-…










